ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡಲು 2 ತಂಡಗಳಾಗಿವೆ. ಮಿನುಗುತಾರೆ ತಂಡದಲ್ಲಿ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ, ಅನುಪಮಾ ಗೌಡ, ರೂಪೇಶ್ ಶೆಟ್ಟಿ ಇದ್ದಾರೆ.
2/ 8
ಕೂಲ್ ಕಿಲಾಡಿಗಳು ತಂಡದಲ್ಲಿ ದಿವ್ಯಾ ಉರುಡುಗ, ದೀಪಿಕಾ ದಾಸ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಅರುಣ್ ಸಾಗರ್ ಇದ್ದಾರೆ.
3/ 8
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಎರಡು ತಂಡದಿಂದ ಒಬ್ಬಬ್ಬರು ಆಡಬೇಕು. ಬಣ್ಣವನ್ನು ಟೀ ಶರ್ಟ್ಗೆ ಹಚ್ಚಬೇಕು ಎನ್ನುವುದು ಟಾಸ್ಕ್. ಅದನ್ನು ಒಂದು ಟೀಂನಿಂದ ದೀಪಿಕಾ ದಾಸ್, ಇನ್ನೊಂದು ಟೀಂನಿಂದ ಅಮೂಲ್ಯ ಆಡ್ತಾ ಇದ್ದಾರೆ.
4/ 8
ಕೆಂಪು ಬಣ್ಣವನ್ನು ಎದುರಾಳಿ ತಂಡಕ್ಕೆ ಹಚ್ಚಬೇಕಿತ್ತು. ಎರುಚುವ ಆಗಿರಲಿಲ್ಲ. ಆದ್ರೆ ದೀಪಿಕಾ ದಾಸ್ ಮತ್ತು ಅಮೂಲ್ಯ ಗೌಡ ಬಣ್ಣವನ್ನು ಎರಚಿಕೊಂಡಿದ್ದಾರೆ.
5/ 8
ಆ ರೀತಿ ಮಾಡಬಾರದು ಅಮೂಲ್ಯ ಎಂದು ಅನುಪಮಾ ಗೌಡ ಹೇಳ್ತಾರೆ. ಆದ್ರೂ ಅಮೂಲ್ಯ ಬಣ್ಣವನ್ನು ದೀಪಿಕಾಗೆ ಎರಚಿದ್ದಾರೆ. ಮನೆಯವರು ಬೇಡ ಅಂದ್ರೂ ರೂಲ್ಸ್ ಬ್ರೇಕ್ ಮಾಡಿದ್ರು.
6/ 8
ಮುಂದಿನ ಗೇಮ್ ನಲ್ಲಿ ನಾವು ಅದೇ ರೀತಿ ಮಾಡ್ತೀವಿ ಎಂದು ಕೂಲ್ ಕಿಲಾಡಿ ತಂಡದ ನಾಯಕ ರಾಕೇಶ್ ಅಡಿಗ ಹೇಳ್ತಾರೆ. ಅದಕ್ಕೆ ಅಮೂಲ್ಯ ಮಾಡಿ, ಯಾರು ಬೇಡ ಅಂದರು ಎಂದು ಹೇಳುತ್ತಾರೆ.
7/ 8
ಮನೆಯ ಕ್ಯಾಪ್ಟನ್ ಆಗಿರುವ ರಾಜಣ್ಣ ತಮ್ಮ ತಂಡದ ಅಮೂಲ್ಯ ಸರಿ ಎಂದು ಹೇಳ್ತಾರೆ. ಅದಕ್ಕೆ ಎದುರಾಳಿ ತಂಡದವರು ಇದು ನ್ಯಾಯ ಅಲ್ಲ ಎಂದು ವಾದ ಮಾಡುತ್ತಾರೆ.
8/ 8
ವಾದ ಮಾಡುವುದಾದ್ರೆ ನಾನು ಮಾಡ್ತೀನಿ ಎಂದು ದೀಪಿಕಾ ದಾಸ್ ಹೇಳಿದ್ರು. ಅಮೂಲ್ಯ ಸಹ ಅದನ್ನೇ ಹೇಳಿದ್ರು. ಅದಕ್ಕೆ ರಾಜಣ್ಣ ಈ ಗೇಮ್ ಟೋಟಲ್ ವಾಶ್ ಔಟ್ ಎಂದು ಘೋಷಣೆ ಮಾಡಿದ್ರು.