Bigg Boss Kannada: ಕ್ಯಾಪ್ಟನ್ ಆದ್ರೂ ಕಾವ್ಯಶ್ರೀ ಮಾತಿಗೆ ಬೆಲೆ ಇಲ್ಲ, ರೊಚ್ಚಿಗೆದ್ದ ಮಂಗಳಗೌರಿ!

BIgg Boss Kannada: ಬಿಗ್ ಬಾಸ್ ಸೀಸನ್ 09ರಲ್ಲಿ ಪದೇ ಪದೇ ಜಗಳ ಆಗೋದು ಕಾಮನ್ ಆಗಿದೆ. ಕ್ಯಾಪ್ಟನ್ ಹೇಳಿದ್ರೂ ಯಾರೂ ಮಾತು ಕೇಳಲ್ಲ. ಕಾವ್ಯಶ್ರೀ ಎಲ್ಲರೂ ಲಿವಿಂಗ್ ಏರಿಯಾದಲ್ಲಿ ಕೂತುಕೊಳ್ಳಿ ಅಂದ್ರು. ಆದ್ರೆ ಮನೆಯವರು ಆಕೆ ಮಾತು ಕೇಳಿಲ್ಲ.

First published: