BBK Season 09: ಕ್ಯಾಪ್ಟನ್​​ಗೆ ಕಳಪೆ ಪಟ್ಟ ಕೊಟ್ಟ ಮನೆಯವರು, ಕಾರಣ ಕೇಳಿ ಭಾವುಕರಾದ ಅನುಪಮಾ ಗೌಡ!

ಬಿಗ್ ಬಾಸ್ ಸೀಸನ್ 09 ದಿನದಿಂದ ದಿನಕ್ಕೆ ಕಾವೇರುತ್ತಿದೆ. ವಾರ ಪೂರ್ತಿ ನಡೆದ ಟಾಸ್ಕ್​ಗಳಿಗೆ ಅನುಗುಣವಾಗಿ, ಕಳಪೆ, ಉತ್ತಮ ನೀಡಲಾಗುತ್ತೆ. ಈ ವಾರದ ಕಳಪೆ ಪಟ್ಟವನ್ನು ಕ್ಯಾಪ್ಟನ್ ಆಗಿದ್ದ ಅನುಪಮಾ ಅವರಿಗೆ ಕೊಟ್ಟಿದ್ದಾರೆ.

First published: