Bigg Boss Kannada: ಹೇಳಲು ಆಗದಿರುವ ವಿಷಯ ಪತ್ರದಲ್ಲಿ ಬರೆದ್ರು! ಅಷ್ಟಕ್ಕೂ ಬೇಸರಗೊಂಡಿದ್ದೇಕೆ ರೂಪೇಶ್ ಶೆಟ್ಟಿ?
ಮನೆ ಸದಸ್ಯರು ಹೇಳದೇ ಇರುವ ಒಂದು ವಿಷಯವನ್ನು ತಿಳಿಸುವ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಮನೆಯವರು ಇತರೆ ಸ್ಪರ್ಧಿಗಳ ಬಗ್ಗೆ ಬರೆಯಬೇಕು. ಇಲ್ಲಿ ರೂಪೇಶ್ ರಾಜಣ್ಣ ಪತ್ರ ಬರೆಯುತ್ತಿದ್ದಾರೆ. ರೂಪೇಶ್ ಶೆಟ್ಟಿ ಬೇಸರದಲ್ಲಿದ್ದಾರೆ!
ಮನೆ ಸದಸ್ಯರು ಹೇಳದೇ ಇರುವ ಒಂದು ವಿಷಯವನ್ನು ತಿಳಿಸುವ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಮನೆಯವರು ಇತರೆ ಸ್ಪರ್ಧಿಗಳ ಬಗ್ಗೆ ಬರೆಯಬೇಕು. ಇಲ್ಲಿ ರೂಪೇಶ್ ರಾಜಣ್ಣ ಪತ್ರ ಬರೆಯುತ್ತಿದ್ದಾರೆ.
2/ 8
ಬೇರೆ ಅಭ್ಯರ್ಥಿಗಳ ಬಗ್ಗೆ 12 ವಾರ ಹೇಳಲಾಗದ್ದನ್ನು ಲೆಟರ್ ಮೂಲಕ ತಿಳಿಸಬಹುದು. ದೀಪಿಕಾ ದಾಸ್ ತಮಗೆ ಅನ್ನಿಸಿದ್ದನ್ನು ಬರೆಯುತ್ತಿದ್ದಾರೆ.
3/ 8
ಸ್ಪರ್ಧಿಗಳು ಮನೆಯವರು ಬರೆದ ಪತ್ರ ಓದಲು ವೇದಿಕೆ ಸಿದ್ಧವಾಗಿದೆ. ಪಾರ್ಟಿ ರೀತಿ ಎಲ್ಲಾ ಸೌಕರ್ಯಗಳನ್ನು ಬಿಗ್ ಬಾಸ್ ಕಲ್ಪಿಸಿಕೊಟ್ಟಿದ್ದಾರೆ. ಸ್ಪರ್ಧಿಗಳು ಖುಷಿಯಾಗಿದ್ದಾರೆ.
4/ 8
ಅಮೂಲ್ಯ ಗೌಡಗೆ ಪತ್ರವನ್ನು ಈ ರೀತಿ ಬರೆಯಲಾಗಿದೆ. ವಿಶ್ವಾಸ ಒಳ್ಳೆಯದೇ, ಆದ್ರೆ ಅತಿಯಾದ್ರೆ ಕಷ್ಟವಾಗಬಹುದು ಎಂದು ಬರೆದಿದ್ದಾರೆ. ಆದ್ರೆ ಯಾರು ಬರೆದಿದ್ದಾರೆ ಎಂದು ಗೊತ್ತಿಲ್ಲ.
5/ 8
ರೂಪೇಶ್ ಶೆಟ್ಟಿಗೆ, ಪತ್ರದಲ್ಲಿ ಹೀಗೆ ಬರೆಯಲಾಗಿದೆ. ಹೃದಯದಿಂದ ನಿಮ್ಮ ನಂಬಿಕೆ ಬರಲಿ, ಬರೀ ಮಾತಿನಿಂದ ಅಲ್ಲ ಎಂದು ಬರೆದಿದ್ದಾರೆ. ಅದನ್ನು ರಾಜಣ್ಣ ಬರೆದಿದ್ದಾರೆ ಎಂದು ರೂಪೇಶ್ ಶೆಟ್ಟಿ ಕಂಡು ಹಿಡಿದಿದ್ದಾರೆ.
6/ 8
ನಿಮ್ಮನ್ನು ನಾನು ಸ್ನೇಹಿತ ಅಂತ ಸ್ವೀಕಾರ ಮಾಡಿದ ಮೇಲೆ, ನನಗೆ ಹೇಳಬಹುದಿತ್ತು. ಒಂದು ದಿನ ನನ್ನ ಕಿವಿಗೆ ಹಾಕಿದ್ರೆ ನಾನು ಬದಲಾಗುತ್ತಿದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
7/ 8
ನಿಮಗೆ ಎರಡು, ಮೂರು ಬಾರಿ ಹೇಳಿದ್ದೇ ರೂಪೇಶ್ ಶೆಟ್ಟಿ, ನೀವು ಅದನ್ನು ಅಳವಡಿಸಿಕೊಂಡಿಲ್ಲ. ಅಲ್ಲದೇ ನೀವು ಆಡೋ ಮಾಡತುಗಳು ತಮಾಷೆ ಅನ್ನಿಸಲ್ಲ ಎಂದು ರಾಜಣ್ಣ ಹೇಳಿದ್ದಾರೆ.
8/ 8
ಅನಾವಶ್ಯಕ ಶಬ್ದಗಳನ್ನು ಮಾತನಾಡಿ, ಎಲ್ಲೆ ಮೀರಿದ್ದೀರಿ ಎಂದು ಪತ್ರದಲ್ಲಿ ಇತ್ತು. ಅದನ್ನು ನಾನು ತಮಾಷೆಯಲ್ಲಿ ಮಾತನಾಡಿದ್ದೇನೆ ಎಂದು ರಾಜಣ್ಣಗೆ ರೂಪೇಶ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಬೇಸರ ಮಾಡಿಕೊಂಡಿದ್ದಾರೆ.