Bigg Boss Kannada: ಬಿಗ್‌ ಬಾಸ್ ಮನೆಯಲ್ಲಿ ಆಸೆ ನೂರು ಆಸೆ! ಯಾರ ಕನಸು ಏನು ಅಂತ ನೀವೇ ತಿಳಿದುಕೊಳ್ಳಿ

ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡ್ತಾರೆ. ಮನೆಯ ಒಳಗೆ ಇಷ್ಟು ದಿನ ನಿಮ್ಮ ನೆರವೇರದ ಆಸೆ ಇದ್ರೆ, ಅದನ್ನು ಹೇಳಿ ಆಸೆ ಬಾವಿಯೊಳಗೆ ನಾಣ್ಯ ಹಾಕಬೇಕು ಎಂದು ಹೇಳುತ್ತಾರೆ. ಹಾಗಿದ್ರೆ ಯಾರ ಆಸೆ ಏನಿದೆ?

First published: