Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

First published:

 • 18

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ಬಿಗ್ ಬಾಸ್ ಈ ವಾರದ ಟಾಸ್ಕ್ ಆಗಿ ಪಡೆದಿರುವ ಅಂಕಗಳನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ. ಅದನ್ನು ಬಿಗ್ ಬಾಸ್ ಸ್ಪರ್ಧಿಗಳು ಎಚ್ಚರಿಕೆಯಿಂದ ಆಡಿ ಅಂಕಗಳನ್ನು ಉಳಿಸಿಕೊಳ್ಳಬೇಕಿದೆ. ಮ್ಯೂಸಿಕ್ ಗುರುತಿಸಿ ಯಾವ ಹಾಡು ಎಂದು ಕಂಡು ಹಿಡಿಯಬೇಕು.

  MORE
  GALLERIES

 • 28

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ ಜೋಡಿ ಆಗಿದ್ದಾರೆ. ಕರಿಯ ಐ ಲವ್ ಯೂ ಹಾಡಿನ ಮ್ಯೂಸಿಕ್ ಹಾಕಿದ್ದರು. ಆದ್ರೆ ರಾಜಣ್ಣ ಮಳೆ ಬಿಲ್ಲೇ ಮಳೆ ಬಿಲ್ಲೇ ಎಂದು ಹೇಳಿ ಸೋತಿದ್ದಾರೆ.

  MORE
  GALLERIES

 • 38

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ಅನುಪಮಾ ಗೌಡ, ರಾಕೇಶ್ ಅಡಿಗ ಜೋಡಿಯಾಗಿದ್ದಾರೆ. ಕೇಳಿಸದೇ ಕಲ್ಲು ಕಲ್ಲಿನ ಹಾಡನ್ನು ಸರಿಯಾಗಿ ಗುರುತಿಸಿ, ಮನೆಗೆ ಪಾಯಿಂಟ್ಸ್ ಉಳಿಸಿ ಕೊಟ್ಟಿದ್ದಾರೆ.

  MORE
  GALLERIES

 • 48

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ದಿವ್ಯಾ ಉರುಡುಗ ಮತ್ತು ಅಮೂಲ್ಯ ಗೌಡ ಜೋಡಿ ಆಗಿದ್ದಾರೆ. ಅವರು ಸಹ ಸರಿಯಾಗಿ ಹಾಡನ್ನು ಗುರುತಿಸಿಲ್ಲ. ಅದಕ್ಕೆ ಬೇಸರ ಮಾಡಿಕೊಂಡ್ರು. ಮನೆ ಅಂಕ ಹೋಯ್ತು ಎಂದುಕೊಂಡಿದ್ದಾರೆ.

  MORE
  GALLERIES

 • 58

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿಗೆ ಮನೆಯವರೆಲ್ಲಾ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ರು. ಅನುಪಮಾ, ರೂಪೇಶ್ ಶೆಟ್ಟಿ ಡ್ಯಾನ್ಸ್ ಮಾಡಿದ ಪರಿ ಇದು.

  MORE
  GALLERIES

 • 68

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ಅಪ್ಪ ಐ ಲವ್ ಯೂ ಹಾಡನ್ನು ದಿವ್ಯಾ ಉರುಡುಗ ಹೇಳಿದ್ದಾರೆ. ಹಾಡು ಹೇಳುತ್ತಾ ಹೇಳುತ್ತಾ ಅವರೇ ಭಾವುಕರಾದ್ರು. ಮನೆಯವರನ್ನು ನೆನೆದ್ರು.

  MORE
  GALLERIES

 • 78

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ಖುಷಿಯಿಂದ ಹಾಡು ಹೇಳುತ್ತಾ, ಹೇಳುತ್ತಾ ಮನೆಯವರೆಲ್ಲಾ ಮನೆಯನ್ನು ನೆನೆದು ಭಾವುಕರಾದ್ರು. ರಾಜಣ್ಣ, ಅರುಣ್ ಸಾಗರ್ ಅಪ್ಪನನ್ನು ನೆನೆದು ಕಣ್ಣೀರು ಇಟ್ಟರು.

  MORE
  GALLERIES

 • 88

  Bigg Boss Kannada: ಹಾಡು ಹೇಳುತ್ತಾ, ಹೇಳುತ್ತಾ ಮನೆಯವರನ್ನು ನೆನೆದು ಕಣ್ಣೀರು!

  ಅನುಪಮಾ ಗೌಡ ತನ್ನ ಅಪ್ಪನನ್ನು ನೆನೆದು ತುಂಬಾ ಅತ್ತರು, ಅವರನ್ನು ಮನೆಯವರೆಲ್ಲಾ ಸೇರಿ ಸಮಾಧಾನ ಮಾಡಿದ್ರು. ಅದ್ರೂ ಅವರು ಅಳು ಕಂಟ್ರೋಲ್ ಆಗಲಿಲ್ಲ

  MORE
  GALLERIES