BBK Season 09: ಸಾನ್ಯಾಳನ್ನು ಟಾರ್ಗೆಟ್ ಮಾಡಿದ ಆರ್ಯವರ್ಧನ್ ಗುರೂಜಿ

ಕಲರ್ಸ್ ಕನ್ನಡದಲ್ಲಿ ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಸಾರವಾಗ್ತಿದೆ. ಬಿಗ್ ಬಾಸ್ ಸೀಸನ್ 09 ರಲ್ಲಿ ಇರುವ ಆರ್ಯವರ್ಧನ್ ಗುರೂಜಿ ಸಾನ್ಯಾ ಐಯ್ಯರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

First published: