BBK Season 09: ಬಿಗ್ ಬಾಸ್ ಮನೆಯಲ್ಲಿ ಗೂಗ್ಲಿ ಬೌಲರ್ ಅಂದ್ರೆ ಆರ್ಯವರ್ಧನ್ ಗುರೂಜಿಯಂತೆ, ಮನೆಯವರು ಹೇಳಿದ್ದೇನು?

ಬಿಗ್ ಬಾಸ್ ಸೀಸನ್ 09 ರಲ್ಲಿ ಓಟಿಟಿಯಿಂದ ಎಂಟ್ರಿ ಆಗಿರುವ ಆರ್ಯವರ್ಧನ್ ಗುರೂಜಿ ಕೊನೆವರೆಗೂ ಇರ್ತಾರೆ ಎಂದು ಹೇಳಲಾಗ್ತಿದೆ. ಗುರೂಜಿ ಮನೆಯವರಿಗೆಲ್ಲಾ ಗೂಗ್ಲಿ ಮಾಡ್ತಾರಂತೆ.

First published: