ಬಿಗ್ ಬಾಸ್ ಫಿನಾಲೆ ವೀಕ್ ನಡೆಯುತ್ತಿದೆ. 5 ಜನರಿಗೆ ಮಾತ್ರ ಅವಕಾಶ ಇದ್ದ ಕಾರಣ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.
2/ 8
ಫಿನಾಲೆಯಲ್ಲಿ 5 ಜನರಿಗೆ ಮಾತ್ರ ಅವಕಾಶ ಇರುವುದರಿಂದ, ಇಂದು ಒಬ್ಬರ ಆಟ ಕೊನೆಗೊಳ್ಳಲೇ ಬೇಕಿದೆ. ಇಂದು ಒಬ್ಬ ಅಭ್ಯರ್ಥಿ ಮನೆಗೆ ಹೋಗಲಿದ್ದಾರೆ ಎಂದು ಬಿಗ್ ಬಾಸ್ ಮನೆಯವರಿಗೆ ತಿಳಿಸಿದ್ದಾರೆ.
3/ 8
ನಂಬರ್ 9 ರ ಜೊತೆ ಮುಳುಗುವ ಮತ್ತು ಅದರೊಂದಿಗೆ ಮತ್ತೆ ವಾಪಸ್ಸಾಗುವಂತೆ ವೇದಿಕೆ ಸಿದ್ಧಗೊಳಿಸಲಾಗಿತ್ತು. ಯಾವ ಸದಸ್ಯ ವೇದಿಕೆ ಮೇಲೆ ಬರಲ್ವೋ ಅವರು ಔಟ್ ಎಂದು ಅರ್ಥ.
4/ 8
ಹೇಗೆ ಬದುಕಬೇಕು ಎನ್ನುವುದನ್ನು ಬಿಗ್ ಬಾಸ್ ಮನೆ ನನಗೆ ಕಲಿಸಿದೆ ಎಂದು ಆರ್ಯವರ್ಧನ್ ಗುರೂಜಿ, ಕೆಳಗೆ ಹೋಗಿ ಆರ್ಯವರ್ಧನ್ ಗುರೂಜಿ ಮೇಲೆ ಬಂದಿಲ್ಲ ಎಂದು ಹೇಳಲಾಗ್ತಿದೆ.
5/ 8
ನಂಬರ್ ಅಂದ್ರೆ ನಾನು. ನಾನು ಅಂದ್ರೆ ನಂಬರ್ ಎನ್ನುವ ಗುರೂಜಿ ನಂಬರ್ ವೇದಿಕೆಯಿಂದ ಆಚೆ ಹೋಗಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ತಾ ಇದ್ದಾರೆ.
6/ 8
ಕಳೆದ ವಾರ ಗುರೂಜಿ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪಡೆದಿದ್ರು. ಅವರೇ ಗೆಲ್ಲಬಹುದು ಎಂದು ಎಲ್ಲ ಕಡೆ ಸುದ್ದಿ ಹರಡಿತ್ತು. ಆದ್ರೆ ಅದು ಸುಳ್ಳಾಗಿದೆ. ಓಟಿಟಿಯಿಂದ ಚೆನ್ನಾಗಿ ಆಡಿಕೊಂಡು ಬಂದಿದ್ದರು.
7/ 8
ಸದ್ಯ ಮನೆಯಲ್ಲಿ ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ ಇದ್ದಾರೆ. ಯಾರು ವಿನ್ ಆಗ್ತಾರೆ ಎಂದು ಕುತೂಹಲ ಮೂಡಿಸಿದೆ.
8/ 8
ಆರ್ಯವರ್ಧನ್ ಗುರೂಜಿ ಗೆದ್ರೆ, ನವಗ್ರಹ ದೇವಸ್ಥಾನ ಕಟ್ಟಿಸಬೇಕು ಎಂದು ಹೇಳ್ತಾ ಇದ್ರು. ಕೆಲವೊಮ್ಮೆ ಈ ಗೆಲುವಿನ ಹಣದ ಅವಶ್ಯಕತೆ ನನಗೆ ಇಲ್ಲ ಎನ್ನುತ್ತಿದ್ದರು