Bigg Boss Kannada: ಗೊತ್ತಿದ್ದು ತಪ್ಪು ಮಾಡಿದ್ರಾ ಗುರೂಜಿ, ಸೌಕರ್ಯ ಇಲ್ಲದೇ ಮನೆ ಮಂದಿಗೆ ಬೇಸರ!

ಬಿಗ್ ಬಾಸ್ ಮನೆ ಕಾಡಾಗಿದೆ. ಮನೆಯ ಸೌಕರ್ಯಗಳನ್ನು ಪಡೆಯಲು ಬಿಗ್ ಬಾಸ್ ಕಾಲ ಕಾಲಕ್ಕೆ ಆಟಗಳನ್ನು ನೀಡ್ತಾರೆ. ಒಂದು ಗೇಮ್ ಆಡುವಾಗ ಗುರೂಜಿ ಗೊತ್ತಿದ್ದು, ತಪ್ಪು ಮಾಡಿದ್ದಾರೆ. ಅದಕ್ಕೆ ಮನೆ ಮಂದಿ ಸೌಕರ್ಯ ಕಳೆದುಕೊಂಡಿದ್ದಾರೆ.

First published: