BBK Season 09: ಪ್ರಶಾಂತ್ ಸಂಬರ್ಗಿ 'ಬೌ ಬೌ ಸ್ಟಾರ್' ಅಂತೆ! ಬಿರುದು ಕೊಟ್ಟವರು ಯಾರು ಗೊತ್ತಾ?

'ಬಿಗ್ ಬಾಸ್ ಸೀಸನ್ 09'ರಲ್ಲಿ 'ಸೂಪರ್ ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಮನೆಯ ಸ್ಪರ್ಧಿಗಳಿಗೆ ಬಿರುದನ್ನು ನೀಡಲಾಗಿದೆ. ಪ್ರಶಾಂತ್‍ ಸಂಬರ್ಗಿಗೆ 'ಬೌ ಬೌ ಸ್ಟಾರ್' ಪಟ್ಟ ಸಿಕ್ಕಿದೆ!

First published: