ಅನುಪಮಾ ಗೌಡ ಮನೆಯ ಗಾಜಿನ ಬೌಲ್ಗಳನ್ನು ಒಡೆದು ಹಾಕಿರುತ್ತಾರೆ. ಅದಕ್ಕೆ ಬಿಗ್ ಬಾಸ್ ಒಂದು ಚಿಕ್ಕ ಸ್ಪೂನ್ ಕಳಿಸಿ, ನೀವು ಏನೇ ತಿನ್ನಬೇಕಾದ್ರೂ ಅದರಲ್ಲೇ ತಿನ್ನಬೇಕು ಎಂದು ಹೇಳಿರುತ್ತಾರೆ.
2/ 8
ಅನುಪಮಾ ಗೌಡ ಅಡುಗೆ ಮಾಡುತ್ತಿರುವಾಗ ಅದನ್ನು ರೂಪೇಶ್ ಶೆಟ್ಟಿ ಕದ್ದಿರುತ್ತಾರೆ. ಅನುಪಮಾರನ್ನು ಆಟವಾಡಿಸಬೇಕು ಎಂದು. ಅದು ಅನುಪಮಾಗೆ ಗೊತ್ತಿರಲ್ಲ.
3/ 8
ಅನುಪಮಾ ಗೌಡ ಮನೆಯವರನ್ನು ಸ್ಪೂನ್ ತೆಗೆದುಕೊಂಡ್ರಾ ಎಂದು ಕೇಳಿದ್ದಾರೆ. ಅದಕ್ಕೆ ಎಲ್ಲರೂ ಇಲ್ಲ ಎಂದಿದ್ದಾರೆ. ಅನುಪಮಾ ಎಲ್ಲಾ ಕಡೆ ಸ್ಪೂನ್ ಹುಡುಕಿದ್ದಾರೆ.
4/ 8
ಅನುಪಮಾ ಗೌಡ ಮನೆಯವರನ್ನು ಸ್ಪೂನ್ ತೆಗೆದುಕೊಂಡ್ರಾ ಎಂದು ಕೇಳಿದ್ದಾರೆ. ಅದಕ್ಕೆ ಎಲ್ಲರೂ ಇಲ್ಲ ಎಂದಿದ್ದಾರೆ. ಅನುಪಮಾ ಎಲ್ಲಾ ಕಡೆ ಸ್ಪೂನ್ ಹುಡುಕಿದ್ದಾರೆ.
5/ 8
ಅನುಪಮಾಗೆ ಹೊಟ್ಟೆ ತುಂಬಾ ಹಸಿದಿರುತ್ತೆ. ಅದಕ್ಕೆ ನನ್ನ ಸ್ಪೂನ್ ತೆಗೆದುಕೊಂಡವರಿಗೆ ಅದು ಆಗಲಿ, ಇದು ಆಗಲಿ ಎಂದು ಬೈಯುತ್ತಿದ್ದಾರೆ. ಮನೆಯವರೆಲ್ಲಾ ನಗುತ್ತಿದ್ದಾರೆ.
6/ 8
ಯಾರು ಸ್ಪೂನ್ ತೆಗೆದುಕೊಂಡಿದ್ದೀರಿ ಕೊಡಿ, ಇದರಲ್ಲಿ ಏನ್ ತಮಾಷೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ತಾನೇ ಕದ್ದು ಹುಡುಕುವ ನಾಟಕ ಆಡಿದ್ದಾರೆ.
7/ 8
ಹೊಟ್ಟೆ ಹಸಿದಿದೆ ಅನುಗೆ. ಕದ್ದವರು ಕೊಡುತ್ತಿಲ್ಲ. ಊಟಕ್ಕೆ ಸ್ಪಂದಿಸಿಲ್ಲ ಎಂದು ಕಳಪೆ ಕೊಡಬಹುದು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಅದಕ್ಕೆ ಅಮೂಲ್ಯ ಸಹ ಹೌದು ಎಂದಿದ್ದಾರೆ.