BBK Season 09: ಅಮೂಲ್ಯ ಗೌಡ ಟ್ಯಾಟೂ ಹಿಂದಿದೆ ಗುಟ್ಟು! ಇರಲಾರದೆ ಇರುವೆ ಬಿಟ್ಕೊಂಡ್ರಾ?

ಬಿಗ್ ಬಾಸ್ ಸೀಸನ್ 09 ಕ್ಕೆ ಪ್ರವೀಣರ ವಿಭಾಗದಲ್ಲಿ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಅವರು ಬಂದಿದ್ದಾರೆ. ಸ್ಟ್ರಾಂಗ್ ಅಭ್ಯರ್ಥಿ ಆಗಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಅವರು ತಮ್ಮ ಟ್ಯಾಟೋ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದಾರೆ.

First published: