BBK Season 09: ಬಿಗ್ ಬಾಸ್ ಮನೆಯಿಂದ ಹೊರ ನಡೆದ ನೇಹಾ ಗೌಡ, ಗೊಂಬೆ ಆಟ ಇಲ್ಲಿಗೇ ಮುಗೀತು!

ಬಿಗ್ ಬಾಸ್ ಸೀಸನ್ 09 ಶುರುವಾಗಿ ಒಂದು ತಿಂಗಳು ಕಳೆದಿದೆ. ಮನೆಯಿಂದ 4 ಜನ ಔಟ್ ಆಗಿದ್ದಾರೆ. ಇಂದು ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ, ಅಂದ್ರೆ ನೇಹಾ ಗೌಡ ಹೊರ ಹೋಗಿದ್ದಾರೆ ಎಂದು ಹೇಳಲಾಗ್ತಿದೆ.

First published: