BBK Season 09: ಸುದೀಪ್ ಇಲ್ಲದೆ ಎಲಿಮಿನೇಷನ್! ಮನೆಯಿಂದ ಹೊರ ಹೋಗೋ 4ನೇ ಸ್ಪರ್ಧಿ ಯಾರು?

ಈ ವೀಕೆಂಡ್ ಕಿಚ್ಚ ಸುದೀಪ್ ಬಂದಿಲ್ಲ. ಆದ್ರೂ ಈ ವಾರ ಎಲಿಮಿನೇಷನ್ ನಿಂತಿಲ್ಲ. ವಿಭಿನ್ನ ಟಾಸ್ಕ್ ಮೂಲಕ ಒಬ್ಬ ಅಭ್ಯರ್ಥಿ ಇಂದು ಹೊರ ಹೊಗಲಿದ್ದಾರೆ.

  • News18
  • |
  •   | Karnataka, India
First published: