BBK Season 09: ಬಿಗ್ ಬಾಸ್ ಮನೆಯಿಂದ ಮಯೂರಿ ಔಟ್, ಭಾವುಕರಾಗಿ ಹೇಳಿದ್ದೇನು?

ಬಿಗ್ ಬಾಸ್ ಸೀಸನ್ 09ರಿಂದ ನಟಿ ಮಯೂರಿ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಹೋದ 4ನೇ ಅಭ್ಯರ್ಥಿ ಇವರು. ಬಿಗ್ ಬಾಸ್ ಮನೆಯ ನೆನಪುಗಳನ್ನು ಮೆಲುಕಿ ಹಾಕಿ ಭಾವುಕರಾದ್ರು.

First published: