BBK Season 09: ಪಿಕ್‍ನಿಕ್ ಸ್ಪಾಟ್ ಅಲ್ಲ ಎಂದ ಸ್ಥಳಕ್ಕೆ ಕ್ಯಾಪ್ಟನ್ ಆಗಿ ಬಲಗಾಲಿಟ್ಟು ಬಂದ ಸಾನ್ಯಾ ಐಯ್ಯರ್!

ಮುಂದಿನ ವಾರದ ಕ್ಯಾಪ್ಟನ್ ಆಗಿ ಸಾನ್ಯಾ ಐಯ್ಯರ್ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ರೂಮ್‍ಗೆ ಬಲಗಾಲಿಟ್ಟು ಬಂದಿದ್ದಾರೆ. ಶಾಕ್ ಆಗ್ತಿದೆ. ಆಶ್ಚರ್ಯ ಆಗ್ತಿದೆ ಎಂದು ಖುಷಿ ಆಗಿದ್ದಾರೆ.

First published: