ಬಿಗ್ ಬಾಸ್ ಸೀಸನ್ 09ಕ್ಕೆ ಅನುಪಮಾ ಗೌಡ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿಯಾದ್ರೂ ಬಿಗ್ ಬಾಸ್ ಗೆಲ್ಲಬೇಕು ಎಂಬ ಅನುಪಮಾ ಗೌಡ ಆಸೆ ಆಸೆಯಾಗಿಯೇ ಉಳಿದಿದೆ. ಬಿಗ್ಬಾಸ್ ಟ್ರೋಫಿಗೆ ಮುತ್ತಿಕ್ಕುವ ಕನಸು ನನಸಾಗಲಿಲ್ಲ.
2/ 8
ಕಿರುತೆರೆಯಲ್ಲಿ ಅಕ್ಕ ಆಗಿ ಮೋಡಿ ಮಾಡಿದ್ದ ಅನುಪಮಾ, ಹಿರಿತೆರೆಯಲ್ಲೂ ಮಿಂಚಿದ್ದಾರೆ. ನಿರೂಪಕರಾಗಿಯೂ ಗುರುತಿಸಿಕೊಂಡಿದ್ದರು. ಎಲ್ಲರ ಗಮನ ಸೆಳೆದಿದ್ದರು.
3/ 8
ಬಿಗ್ ಬಾಸ್ ಮನೆಯಲ್ಲಿ ನಡೆದ 12ನೇ ಎಲಿಮಿನೇಷನ್ ಎಲ್ಲರಿಗೂ ಶಾಕ್ ನೀಡಿದೆ. ಬಿಗ್ ಬಾಸ್ ಮನೆಯಿಂದ ಅನುಪಮಾ ಗೌಡ ಹೊರ ಬಂದಿದ್ದಾರೆ.
4/ 8
ಬಿಗ್ ಬಾಸ್ ಸೀಸನ್ 05ರಲ್ಲಿದ್ದ ಅನುಪಮಾ ಗೌಡ, ಈ ಬಾರಿ ಪ್ರವೀಣರಾಗಿ ಎಂಟ್ರಿ ಆಗಿದ್ದರು. ಚೆನ್ನಾಗಿ ಆಟ ಆಡಿದ್ದ ಅನುಪಮಾ ಔಟ್ ಆಗಿರುವುದು ಎಲ್ಲರಿಗೂ ಶಾಕ್ ಆಗಿದೆ.
5/ 8
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ರು. ಆಟಗಳ ಜೊತೆ ಮನೆಯ ಕೆಲಸದಲ್ಲೂ ಹೆಚ್ಚು ಕಾಣಿಸಿಕೊಂಡಿದ್ದರು.
6/ 8
ಬಿಗ್ ಬಾಸ್ ಮನೆಗೆ ಬರುವಾಗ ಕೊನೆಯ ಅಭ್ಯರ್ಥಿ ಅಂದ್ರೆ 18ನೇ ಅಭ್ಯರ್ಥಿಯಾಗಿ ಕಾಲಿಟ್ಟಿದ್ದರು. ಆದ್ರೆ 12 ನೇ ಅಭ್ಯರ್ಥಿಯಾಗಿ ಮನೆಯಿಂದ ಹೊರ ನಡೆದಿದ್ದಾರೆ.
7/ 8
ಬಿಗ್ ಬಾಸ್ ಕೊನೆ ಹಂತಕ್ಕೆ 2 ವಾರ ಇರುವಾಗ ಔಟ್ ಆಗಿರುವುದು ಅನುಪಮಾಗೆ ಬೇಸರ ಮೂಡಿಸಿದೆ. ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿ ಇದ್ದರು.
8/ 8
ಅಮೂಲ್ಯ ಗೌಡ, ದಿವ್ಯಾ ಉರುಡುಗ, ರಾಕೇಶ್ ಅಡಿಗ ಜೊತೆ ಹೆಚ್ಚು ಕ್ಲೋಸ್ ಆಗಿ ಇರ್ತಿದ್ರು. ಒಮ್ಮೆ ಗುರೂಜಿ ಅನುಪಮಾ ಗೆಲ್ಲಿಸಲು ಹುನ್ನಾರ ಮಾಡ್ತಾ ಇದ್ದಾರೆ ಎಂದು ದೊಡ್ಡ ಸುದ್ದಿ ಆಗಿತ್ತು.