ಶ್ವೇತಾ ಮತ್ತು ತಿಲಕ್ ಬಿಗ್ ಬಾಸ್ 1ರ ಸ್ಪರ್ಧಿಗಳು. ಈ ಜೋಡಿ ಸಹ ಜನರ ಗಮನ ಸೆಳೆದಿತ್ತು. ಇಬ್ಬರು ತುಂಬಾ ಕ್ಲೋಸ್ ಆಗಿ ಇರುತ್ತಿದ್ರು. ಇವೆಲ್ಲಾ ಅಲ್ಲಿ ಹೆಚ್ಚು ದಿನ ಉಳಿಯೋಕೆ ಅನ್ನೋ ಮಾತುಗಳು ಕೇಳಿ ಬಂದಿದ್ವು.
2/ 9
ಬಿಗ್ ಬಾಸ್ ಸೀಸನ್ 3ರಲ್ಲಿ ಕ್ರಿಕೆಟಿಗ ಅಯ್ಯಪ್ಪ ಮತ್ತು ನಟಿ ಪೂಜಾ ಗಾಂಧಿ ತುಂಬಾ ಆತ್ಮೀಯರಾಗಿದ್ರು. ಇಬ್ಬರು ಹೊರಗೆ ಮದುವೆ ಆಗ್ತಾರೆ ಎನ್ನುವ ಸುಳ್ಳು ಸುದ್ದಿ ಸಹ ಹಬ್ಬಿತ್ತು.
3/ 9
ಬಿಗ್ ಬಾಸ್ ಸೀಸನ್ 4 ರಲ್ಲಿ ಸಂಜನಾ ಮತ್ತು ಭುವನ್ ಲವ್ ಮಾಡ್ತಿದ್ರು ಎಂದು ಗೊತ್ತಾಗಿತ್ತು. ಇಬ್ಬರು ಆತ್ಮೀಯವಾಗಿದ್ದರು. ನಂತರ ಪ್ರಥಮ್ ಸಹ ಸಂಜನಾ ಅವರನ್ನು ಇಷ್ಟ ಪಡ್ತಾ ಇದ್ರು. ಇದೊಂದು ತ್ರಿಕೋನ ಪ್ರೇಮ ಕಥೆಯಂತೆ ಇತ್ತು.
4/ 9
ಬಿಗ್ ಬಾಸ್ ಸೀಸನ್ 5ರಲ್ಲಿ ಶೃತಿ ಮತ್ತು ಜೆಕೆ ಜೋಡಿ ಎಲ್ಲರ ಗಮನ ಸೆಳೆದಿತ್ತು. ಸದಾ ಜೊತೆಗೆ ಇರುತ್ತಿದ್ದರು. ಅಲ್ಲಿ ಅದು ಕೇವಲ ಸ್ನೇಹವಾಗಿತ್ತು ಅಷ್ಟೆ.
5/ 9
ಕವಿತಾ ಗೌಡ ಮತ್ತು ಶಶಿಕುಮಾರ್ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಗಳು. ಇವರು ಸಹ ಜನರ ಗಮನ ಸೆಳೆದಿದ್ದರು. ಟಾಪ್ 3 ಯಲ್ಲಿ ಇದ್ದರು. ಆ ಸೀಸನ್ ಶಶಿ ಅವರು ಗೆದ್ದಿದ್ದರು.
6/ 9
ಬಿಗ್ ಬಾಸ್ ಸೀಸನ್ 6 ರಲ್ಲಿ ಇನ್ನೊಂದು ಜೋಡಿ ತೀವ್ರ ವಿವಾದ ಸೃಷ್ಟಿ ಮಾಡಿಕೊಂಡಿತ್ತು. ಅದೇ ರಾಕೇಶ್ ಮತ್ತು ಅಕ್ಷತಾ ಜೋಡಿ. ಇಬ್ಬರೂ ತುಂಬಾ ಆತ್ಮೀಯರಾಗಿದ್ದರು.
7/ 9
ಬಿಗ್ ಬಾಸ್ ಸೀಸನ್ 7 ರಲ್ಲಿ ಮಿಂಚಿದ್ದ ಜೋಡಿ ಅಂದ್ರೆ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ. ಈಗಲು ಈ ಜೋಡಿ ಮದುವೆ ಆಗ್ತಾರೆ ಅನ್ನೋ ಸುದ್ದಿ ಇದೆ. ಆ ಸೀಸನ್ ಶೈನ್ ಶೆಟ್ಟಿ ವಿನ್ ಆಗಿದ್ರು.
8/ 9
ಬಿಗ್ ಬಾಸ್ ಸೀಸನ್ 08 ಜನಪ್ರಿಯ ಜೋಡಿ ಅರವಿಂದ ಕೆಪಿ ಮತ್ತು ದಿವ್ಯಾ ಉರುಡುಗ. ಈ ಜೋಡಿ ಕೆಲವೇ ದಿನಗಳಲ್ಲಿ ಮದುವೆ ಆಗ್ತಾರೆ ಎನ್ನುವ ಸುದ್ದಿ ಇದೆ.
9/ 9
ಇನ್ನು ಮೊನ್ನೆ ಮೊನ್ನೆ ಮುಗಿದ ಬಿಗ್ ಬಾಸ್ ಸೀಸನ್ 09 ರ ಜನಪ್ರಿಯ ಜೋಡಿ ಅಂದ್ರೆ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್. ಸದ್ಯ ಇವರು ಮದುವೆ ಆಗುವ ಸುದ್ದಿ ಇಲ್ಲ.