Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

ಕೀರ್ತಿ ಪ್ರೀತಿ ಮಾಡ್ತೀರೋ ವೈಷ್ಣವ್ ನಿಶ್ಚಿತಾರ್ಥ ಲಕ್ಷ್ಮಿ ಜೊತೆ ನಡೆಯುತ್ತಿದೆ. ವೈಷ್ಣವ್ ಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ, ಆತಂಕಗೊಂಡಿದ್ದಾರೆ.

First published:

 • 18

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಆದ್ರೆ ಕನ್ನಡತಿ ಧಾರಾವಾಹಿ ಮುಗಿದ ಕಾರಣ 7 ರಿಂದ 8 ಗಂಟೆವರಗೆ ಭಾಗ್ಯದ ಲಕ್ಷ್ಮಿ ಬಾರಮ್ಮ ಆಗಿ ಪ್ರಸಾರವಾಗ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ.

  MORE
  GALLERIES

 • 28

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ.

  MORE
  GALLERIES

 • 38

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಈ ಧಾರಾವಾಹಿಯಲ್ಲಿ ಸಿಂಗರ್ ಆಗಿದ್ದು, ಕೀರ್ತಿ ಎನ್ನುವ ಹುಡುಗಿಯನ್ನು ಪ್ರೀತಿ ಮಾಡ್ತಾ ಇರ್ತಾನೆ. ಆದ್ರೆ ಈಗ ಕೀರ್ತಿ ನೀನು ಬೇಡ ಎಂದಿದ್ದಾಳೆ. ಕೀರ್ತಿಗೆ ಹೊಟ್ಟೆ ಉರಿಸಲು ಲಕ್ಷ್ಮಿ ಜೊತೆ ಮದುವೆ ಆಗ್ತೀನಿ ಎಂದಿದ್ದಾನೆ.

  MORE
  GALLERIES

 • 48

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ವೈಷ್ಣವ್ ಅಮ್ಮ ಕಾವೇರಿ ಹುಟ್ಟುಹಬ್ಬ ಇದ್ದು, ಆಕೆ ತನ್ನ ಬರ್ತ್‍ಡೇ ದಿನವೇ ನನ್ನ ಮಗನ ನಿಶ್ಚಿತಾರ್ಥ ಆಗಬೇಕು ಎಂದು ಎಲ್ಲಾ ರೆಡಿ ಮಾಡಿದ್ದಾಳೆ. ಲಕ್ಷ್ಮಿ ಮನಗೆ ಬಂದ್ರೆ, ನನ್ನ ಮಗನಿಂದ ನನ್ನ ದೂರ ಮಾಡಲ್ಲ ಎನ್ನುವ ನಂಬಿಕೆ ಕಾವೇರಿಯದ್ದು.

  MORE
  GALLERIES

 • 58

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ಲಕ್ಷ್ಮಿಗೆ ವೈಷ್ಣವ್ ಪತ್ರ ಬರೆದಿರುತ್ತಾನೆ. ಕೀರ್ತಿ ಹೊಟ್ಟೆ ಉರಿಸಲು ನಾಟಕ ಮಾಡೋಣ ಅಂತ. ಆದ್ರೆ ಕಾವೇರಿ ಅದನ್ನು ಬದಲಾಯಿಸಿರುತ್ತಾಳೆ. ಈ ವಿಷ್ಯ ವೈಷ್ಣವ್‍ಗೆ ಗೊತ್ತಿಲ್ಲ. ಲಕ್ಷ್ಮಿ ನಾಟಕಕ್ಕೆ ಒಪ್ಪಿದ್ದಾಳೆ ಎಂದುಕೊಂಡಿದ್ದಾನೆ.

  MORE
  GALLERIES

 • 68

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ಲಕ್ಷ್ಮಿ ಖುಷಿ ಖುಷಿಯಿಂದ ನಿಶ್ಚಿತಾರ್ಥಕ್ಕೆ ರೆಡಿ ಆಗಿದ್ದಾಳೆ. ಅದನ್ನು ನೋಡಿ ವೈಷ್ಣವ್ ಆತಂಕಗೊಂಡಿದ್ದಾನೆ. ಲಕ್ಷ್ಮಿ ಯಾಕೆ ಇಷ್ಟು ಆರಾಮಾಗಿದ್ದಾರೆ ಎಂದು ತಲೆಕೆಡಿಸಿಕೊಂಡಿದ್ದಾನೆ.

  MORE
  GALLERIES

 • 78

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ಭಾಗ್ಯ ತನ್ನ ತಂಗಿಗೆ ವೈಷ್ಣವ್ ನಂತ ಒಳ್ಳೆಯ ಹುಡುಗ ಸಿಕ್ಕ ಎಂದು ಖುಷಿಯಲ್ಲಿದ್ದಾಳೆ. ತಂಗಿ ಜೀವನ ಸುಖವಾಗಿರಬೇಕು ಎಂದು ದೇವರಲ್ಲಿ ಬೇಡಿಕೊಳ್ತಾ ಇದ್ದಾಳೆ.

  MORE
  GALLERIES

 • 88

  Bhagya Lakshmi: ಲಕ್ಷ್ಮಿಗೆ ನಿಶ್ಚಿತಾರ್ಥದ ಸಂಭ್ರಮ, ವೈಷ್ಣವ್‍ಗೆ ಹೆಚ್ಚಾದ ಆತಂಕ!

  ವೈಷ್ಣವ್ ಕೈ ಮೀರಿ ಈ ಎಂಗೇಜ್‍ಮೆಂಟ್ ನಡೆದು ಬಿಡುತ್ತಾ, ವೈಷ್ಣವ್ ಈಗ ಏನ್ ಮಾಡ್ತಾನೆ? ಲಕ್ಷ್ಮಿಗೆ ಕೀರ್ತಿ-ವೈಷ್ಣವ್ ಪ್ರೀತಿ ವಿಷ್ಯ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

  MORE
  GALLERIES