Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಗೆ ಡಬ್ ಆಗ್ತಿದೆ. ಕೆಲವೇ ದಿನಗಳಲ್ಲಿ ಧಾರಾವಾಹಿ ನೂರು ದಿನ ಪೂರೈಸಲಿದೆ. ಇದೇ ಖುಷಿಯಲ್ಲಿದೆ ಧಾರಾವಾಹಿ ತಂಡ.

First published:

  • 18

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಆದ್ರೆ ಕನ್ನಡತಿ ಧಾರಾವಾಹಿ ಮುಗಿದ ಕಾರಣ 7 ರಿಂದ 8 ಗಂಟೆವರಗೆ ಭಾಗ್ಯದ ಲಕ್ಷ್ಮಿ ಬಾರಮ್ಮ ಆಗಿ ಪ್ರಸಾರವಾಗ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ.

    MORE
    GALLERIES

  • 28

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ.

    MORE
    GALLERIES

  • 38

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಈ ಧಾರಾವಾಹಿಯಲ್ಲಿ ಸಿಂಗರ್ ಆಗಿದ್ದು, ಕೀರ್ತಿ ಎನ್ನುವ ಹುಡುಗಿಯನ್ನು ಪ್ರೀತಿ ಮಾಡ್ತಾ ಇರ್ತಾನೆ. ಆದ್ರೆ ಈಗ ಕೀರ್ತಿ ನೀನು ಬೇಡ ಎಂದಿದ್ದಾಳೆ. ಕೀರ್ತಿಗೆ ಹೊಟ್ಟೆ ಉರಿಸಲು ಲಕ್ಷ್ಮಿ ಜೊತೆ ಮದುವೆ ಆಗ್ತೀನಿ ಎಂದಿದ್ದಾನೆ.

    MORE
    GALLERIES

  • 48

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ಭಾಗ್ಯಲಕ್ಷ್ಮಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಪರಿಣಾಮ ಸೀರಿಯಲ್ ಅನ್ನು ಹಿಂದಿಗೆ ಡಬ್ ಮಾಡಲಾಗುತ್ತಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ ಭಾಗ್ಯಲಕ್ಷ್ಮಿಯ ಡಬ್ಡ್ ವರ್ಷನ್ ಪ್ರಸಾರವಾಗಲಿದೆ.

    MORE
    GALLERIES

  • 58

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ನಟ ಸುದರ್ಶನ್ ರಂಗಪ್ರಸಾದ್, ಶಮಂತ್ ಬ್ರೋ ಗೌಡ, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಅಭಿನಯಿಸುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.

    MORE
    GALLERIES

  • 68

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ಧಾರಾವಾಹಿಯಲ್ಲಿ ವೈಷ್ಣವ್ ಜೊತೆ ಕೀರ್ತಿ ನಿಶ್ಚಿತಾರ್ಥ ನಡೆಯುತ್ತಿದೆ. ಭಾಗ್ಯ ತನ್ನ ತಂಗಿಗೆ ವೈಷ್ಣವ್ ನಂತ ಒಳ್ಳೆಯ ಹುಡುಗ ಸಿಕ್ಕ ಎಂದು ಖುಷಿಯಲ್ಲಿದ್ದಾಳೆ. ತಂಗಿ ಜೀವನ ಸುಖವಾಗಿರಬೇಕು ಎಂದು ದೇವರಲ್ಲಿ ಬೇಡಿಕೊಳ್ತಾ ಇದ್ದಾಳೆ.

    MORE
    GALLERIES

  • 78

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ಭಾಗ್ಯನ ಪಾತ್ರವನ್ನು ಸುಷ್ಮಾ ಕೆ ರವ್, ಲಕ್ಷ್ಮಿ ಆಗಿ ಭೂಮಿಕಾ ರಮೇಶ್, ತಾಂಡವ್ ಪಾತ್ರವನ್ನು ಸುದರ್ಶನ್ ರಂಗಪ್ರಸಾದ್, ವೈಷ್ಣವ್ ಆಗಿ ಶಮಂತ್ ಬ್ರೋ ಗೌಡ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ.

    MORE
    GALLERIES

  • 88

    Bhagya Lakshmi: ಹಿಂದಿಗೆ ಡಬ್ ಆಗ್ತಿದೆ ಭಾಗ್ಯಲಕ್ಷ್ಮಿ ಸೀರಿಯಲ್, ಖುಷಿಯಲ್ಲಿ ಧಾರಾವಾಹಿ ತಂಡ!

    ಭಾಗ್ಯಲಕ್ಷ್ಮಿ ಧಾರಾವಾಹಿಗೆ ಕನ್ನಡತಿ ಸೀರಿಯಲ್ ಖ್ಯಾತಿಯ ಯಶವಂತ್ ಪಾಂಡು ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿ ಯಶಸ್ಸಿನತ್ತ ಸಾಗುತ್ತಿದೆ.

    MORE
    GALLERIES