Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

ಭಾಗ್ಯಲಕ್ಷ್ಮಿ ಸೀರಿಯಲ್‍ನಲ್ಲಿ ಲಕ್ಷ್ಮಿ ಮದುವೆ ನಡೆಯುತ್ತಿದ್ದು, ಬಳೆ ಶಾಸ್ತ್ರಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗೊಂಬೆ, ಚಿನ್ನು ಬಂದಿದ್ದಾರೆ.

First published:

 • 18

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಕಲರ್ಸ್ ಕನ್ನಡವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ.

  MORE
  GALLERIES

 • 28

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಧಾರಾವಾಹಿಯಲ್ಲಿ ಲಕ್ಷ್ಮಿ ಮದುವೆ ನಡೆಯುತ್ತಿದೆ. ಲಕ್ಷ್ಮಿಗೆ ಬಳೆ ತೊಡಿಸುವ ಶಾಸ್ತ್ರ ನಡೆಯುತ್ತಿದೆ. ಆದ್ರೆ ಈ ಮದುವೆ ವೈಷ್ಣವ್‍ಗೆ ಇಷ್ಟ ಇಲ್ಲ. ಆದ್ರೂ ಅಮ್ಮನ ಬಲವಂತಕ್ಕೆ ಈ ಶಾಸ್ತ್ರಗಳನ್ನು ಮಾಡುತ್ತಿದ್ದಾನೆ.

  MORE
  GALLERIES

 • 38

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಆಗಿ ನಟಿಸಿದ್ದ ರಶ್ಮಿ ಪ್ರಭಾಕರ್ ಅವರು ಬಂದಿದ್ದಾರೆ. ಲಕ್ಷ್ಮಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

  MORE
  GALLERIES

 • 48

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಇನ್ನೂ ಅದೇ ಧಾರಾವಾಹಿಯ ಗೊಂಬೆ ಖ್ಯಾತಿಯ ನೇಹಾ ಗೌಡ ಅವರು ಲಕ್ಷ್ಮಿ ಬಳೆ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಲಕ್ಷ್ಮಿಗೆ ಬಳೆ ತೊಡಿಸಿ ಖುಷಿ ಪಟ್ಟಿದ್ದಾರೆ.

  MORE
  GALLERIES

 • 58

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಅಕ್ಕ ಭಾಗ್ಯ ತನ್ನ ತಂಗಿ ಲಕ್ಷ್ಮಿಗೆ ಶ್ರೀರಾಮನಂತ ಹುಡುಗ ಬೇಕು ಎಂದು ಗಂಡ ಹುಡುಕುತ್ತಿದ್ದಳು. ಅಂತೆಯೇ ವೈಷ್ಣವ್ ಸಿಕ್ಕಿದ್ದಾನೆ. ಲಕ್ಷ್ಮಿಯೂ ಖುಷಿಯಾಗಿದ್ದಾಳೆ.

  MORE
  GALLERIES

 • 68

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಲಕ್ಷ್ಮಿ ಮದುವೆ ಸಂಭ್ರಮದಲ್ಲಿ ಇತರೆ ಧಾರಾವಾಹಿ ಕಲಾವಿದರು ಸಹ ಭಾಗಿಯಾಗ್ತಾ ಇದ್ದಾರೆ. ಅದೇ ರೀತಿ, ನೇಹಾಗೌಡ ಮತ್ತು ರಶ್ಮಿ ಪ್ರಭಾಕರ್ ಬಳೆ ಶಾಸ್ತ್ರಕ್ಕೆ ಬಂದಿದ್ದಾರೆ.

  MORE
  GALLERIES

 • 78

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಲಕ್ಷ್ಮಿಯನ್ನ ಕರೆದುಕೊಂಡು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಲಕ್ಷ್ಮಿ ಸಹ ಖುಷಿಯಾಗಿದ್ದರು. ಎಲ್ಲರೂ ಮದುವೆ ಸಂಭ್ರಮದಲ್ಲಿ ಮುಳುಗಿದ್ದಾರೆ.

  MORE
  GALLERIES

 • 88

  Bhagya Lakshmi: ಲಕ್ಷ್ಮಿ ಬಳೆ ಶಾಸ್ತ್ರಕ್ಕೆ ಬಂದ ಗೊಂಬೆ-ಚಿನ್ನು, ಡ್ಯಾನ್ಸ್ ಮಾಡಿ ಫುಲ್ ಎಂಜಾಯ್!

  ಆದ್ರೆ ವೈಷ್ಣವ್ ಮಾತ್ರ ಮದುವೆ ಬೇಡ ಎನ್ನುತ್ತಿದ್ದು, ಮದುವೆ ಆಗುತ್ತೋ, ಇಲ್ವೋ ಎನ್ನುವ ಗೊಂದಲಗಳು ಹೆಚ್ಚಾಗಿವೆ. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.

  MORE
  GALLERIES