Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

ಟ್ರೆಡಿಷನಲ್ ನಿಂದ ಮಾರ್ಡನ್ ಲುಕ್‍ಗೆ ಬದಲಾಗಿದ್ದಾಳೆ ಲಕ್ಷ್ಮಿ. ಆದ್ರೆ ಇದನ್ನು ಆಕೆ ಮನಸ್ಸು ಒಪ್ಪುತ್ತಿಲ್ಲ. ವೈಷ್ಣವ್ ಮದುವೆ ಆಗಲು ನಿರಾಕರಿಸಿದ್ದಾಳೆ.

First published:

 • 18

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಲಕ್ಷ್ಮಿ ದಿನ ಇದೇ ರೀತಿ ಇರುತ್ತಾಳೆ.

  MORE
  GALLERIES

 • 28

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ಲಕ್ಷ್ಮಿ ಮತ್ತು ವೈಷ್ಣವ್ ಮದುವೆ ಮಾಡಲು ಮನೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಅದಕ್ಕೆ ಲಕ್ಷ್ಮಿಯನ್ನು ಈ ರೀತಿ ರೆಡಿ ಮಾಡಲಾಗಿದೆ. ಇದು ಲಕ್ಷ್ಮಿಯ ಹೊಸ ಲುಕ್.

  MORE
  GALLERIES

 • 38

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ಆಕಾಶ ಭೂಮಿ ಯಾವತ್ತೂ ಒಂದಾಗಲ್ಲ. ನೀವು ನನ್ನ ಬಗ್ಗೆ ಏನ್ ಅಂದುಕೊಂಡಿದ್ದೀರೋ, ಯಾವ ನಿರೀಕ್ಷೆ ಇಟ್ಟುಕೊಂಡಿದ್ದೀರೋ ಗೊತ್ತಿಲ್ಲ. ನನ್ನ ಕೈಯಲ್ಲಿ ಈ ರೀತಿ  ಇರೋಕೆ ಆಗಲ್ಲ ಎಂದು ಲಕ್ಷ್ಮಿ ವೈಷ್ಣವ್‍ಗೆ ಹೇಳಿದ್ದಾಳೆ.

  MORE
  GALLERIES

 • 48

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ನಾನೇ ಬೇರೆ, ನೀವೇ ಬೇರೆ. ಬದುಕಿನಲ್ಲಿ ನಮ್ಮ ನಿರೀಕ್ಷೆಗಳೇ ಬೇರೆ. ನಿಮ್ಮ ನಿರೀಕ್ಷೆ ಪೂರೈಸಲು, ಬೇರೆಯವರ ಕಣ್ಣಿಗೆ ಕಾಣಲು ಈ ರೀತಿ ಬದುಕಲು ನನಗೆ ಆಗಲ್ಲ. ನಮ್ಮತನ ಬಿಟ್ಟು ಬದುಕುವ ಬದುಕು ಬದುಕೇ ಅಲ್ಲ ಎಂದು ಲಕ್ಷ್ಮಿ ಹೇಳಿದ್ದಾಳೆ.

  MORE
  GALLERIES

 • 58

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ನಾನು ನಿಮಗೆ ಸರಿ ಹೋಗುವ ಹುಡುಗಿ ಅಲ್ಲ. ನಿಮಗೆ ನಿಮ್ಮ ಹುಡುಗಿ ಬಗ್ಗೆ ಏನೇನು ನಿರೀಕ್ಷೆಗಳಿವೆ. ಅದಕ್ಕೆ ತಕ್ಕ ಹಾಗೇ ನಾನು ಇರಬೇಕು ಎಂದು ಬಯಸುತ್ತಿದ್ದೀರಿ. ಅದು ತಪ್ಪಲ್ಲ. ನನ್ನನ್ನು ನಮ್ಮ ಮನೆಯವರು ಬೆಳೆಸಿದ ರೀತಿಯನ್ನೇ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಲಕ್ಷ್ಮಿ ಹೇಳಿದ್ದಾಳೆ.

  MORE
  GALLERIES

 • 68

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ಎಲ್ಲಾ ಹುಡುಗರಿಗೂ ಆಸೆ ಇರುತ್ತೆ. ತನ್ನ ಹೆಂಡ್ತಿ ಈ ರೀತಿ ಇರಬೇಕು. ಈ ರೀತಿ ಕಾಣಬೇಕು ಅನ್ನೋ ಆಸೆ ಇರುತ್ತೆ. ಒಂದು ಸದಾ ಸೀದಾ ಚೂಡಿದಾರ್ ಹಾಕಿಕೊಳ್ಳುವ ಕಿರಾಣಿ ಅಂಗಡಿ ಹುಡುಗಿಗೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರಲು ಆಗಲ್ಲ ಎಂದು ಲಕ್ಷ್ಮಿ ತನ್ನ ದೂರನ್ನು ಹೇಳಿದ್ದಾಳೆ. ನಾನು ಈ ಮದುವೆ ಆಗಲ್ಲ ಎಂದಿದ್ದಾಳೆ.

  MORE
  GALLERIES

 • 78

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ.

  MORE
  GALLERIES

 • 88

  Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!

  ಮನೆಯವರು ಹೇಳಿದ್ದಕ್ಕೆ ವೈಷ್ಣವ್ ಲಕ್ಷ್ಮಿಯನ್ನು ಭೇಟಿಯಾಗಲು ಬಂದಿದ್ದಾನೆ. ಆದ್ರೆ ವೈಷ್ಣವ್ ಅತ್ತೆ ಸುಪ್ರಿತಾ ಈ ರೀ ಮಾರ್ಡನ್ ಡ್ರೆಸ್ ಹಾಕಿ ಲಕ್ಷ್ಮಿಯನ್ನು ರೆಡಿ ಮಾಡಿದ್ದಾಳೆ.

  MORE
  GALLERIES