Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

ಟಿ.ವಿ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಕ್ಕ-ತಂಗಿ ಕಥೆ ಅಕ್ಕ-ಪಕ್ಕ ಬರ್ತಿದೆ. ಇನ್ಮುಂದೆ 7 ಗಂಟೆಗೆ ಅಕ್ಕನ ಕತೆ "ಭಾಗ್ಯಲಕ್ಷ್ಮಿ", 7.30ಕ್ಕೆ ತಂಗಿಯ ಕತೆ "ಲಕ್ಷ್ಮಿ ಬಾರಮ್ಮ" ಪ್ರಸಾರವಾಗಲಿದೆ. ಭಾಗ್ಯಲಕ್ಷ್ಮಿ ಧಾರಾವಾಹಿ 2 ಭಾಗವಾಗಿದೆ.

First published:

  • 18

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಈ ಧಾರಾವಾಹಿಯನ್ನೇ  2 ಭಾಗ ಮಾಡಲಾಗಿದೆ.

    MORE
    GALLERIES

  • 28

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ಮುಖ್ಯ ಪಾತ್ರದಲ್ಲಿ ಅಂದ್ರೆ, ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ತಂಗಿಗೆ ಶ್ರೀರಾಮನಂತ ಹುಡುಗ ವೈಷ್ಣವ್‍ನನ್ನು ಮದುವೆ ಮಾಡಲು ಅಕ್ಕ ರೆಡಿಯಾಗಿದ್ದಾಳೆ.

    MORE
    GALLERIES

  • 38

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ತಂಗಿ ಪಾತ್ರದಲ್ಲಿ ಭೂಮಿಕಾ ರಮೇಶ್ ಅಭಿನಯಿಸುತ್ತಿದ್ದಾರೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಲಕ್ಷ್ಮಿಗೆ ಅಕ್ಕಮ್ಮನೇ ಎಲ್ಲ. ಅವಳೇ ಪ್ರಪಂಚ. ಅವಳು ಹೇಳಿದ್ರೆ ಎಲ್ಲವನ್ನೂ ಕೇಳ್ತಾಳೆ.

    MORE
    GALLERIES

  • 48

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ.

    MORE
    GALLERIES

  • 58

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ಆದ್ರೆ ಧಾರಾವಾಹಿ ಇನ್ಮುಂದೆ 2 ಭಾಗವಾಗಲಿದೆ. ಟಿ.ವಿ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಕ್ಕ-ತಂಗಿ ಕಥೆ ಅಕ್ಕ-ಪಕ್ಕ ಬರ್ತಿದೆ. 7 ಗಂಟೆಗೆ ಅಕ್ಕನ ಕತೆ "ಭಾಗ್ಯಲಕ್ಷ್ಮಿ" ಪ್ರಸಾರವಾಗಲಿದೆ.

    MORE
    GALLERIES

  • 68

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ಕನ್ನಡತಿ ಧಾರಾವಾಹಿ ಮುಗಿದ ಮೇಲೆ 7.30ಕ್ಕೆ ಯಾವುದೇ ಹೊಸ ಧಾರಾವಾಹಿ ಬಂದಿಲ್ಲ. ಇಷ್ಟು ದಿನ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು 1 ಗಂಟೆ ಪ್ರಸಾರ ಮಾಡ್ತಾ ಇದ್ರು. ಅದನ್ನೇ 2 ಭಾಗ ಮಾಡಿದ್ದಾರೆ. 7.30ಕ್ಕೆ ತಂಗಿಯ ಕತೆ "ಲಕ್ಷ್ಮಿ ಬಾರಮ್ಮ" ಪ್ರಸಾರವಾಗಲಿದೆ.

    MORE
    GALLERIES

  • 78

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ಅಭಿಮಾನಿಗಳೆಲ್ಲಾ ಯಾಕ್ ಈ ರೀತಿ ಮಾಡ್ತಾ ಇದ್ದೀರಾ? ಇಷ್ಟು ದಿನದಂತೆ 1 ಗಂಟೆ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನೇ ಪ್ರಸಾರ ಮಾಡಬಹುದಿತ್ತು ಎಂದಿದ್ದಾರೆ. ಅಲ್ಲದೇ ಇನ್ನು ಕೆಲವರು ಯಾವುದೂ ಹೊಸ ಪ್ರಾಜೆಕ್ಟ್ ಇಲ್ವಾ ಎಂದು ಕೇಳ್ತಾ ಇದ್ದಾರೆ.

    MORE
    GALLERIES

  • 88

    Bhagya Lakshmi: ಒಂದೇ ಧಾರಾವಾಹಿ 2 ಭಾಗ, 7 ಗಂಟೆಗೆ ಅಕ್ಕ ಭಾಗ್ಯನ ಸ್ಟೋರಿ, ಏಳೂವರೆಗೆ ತಂಗಿ ಲಕ್ಷ್ಮಿ ಬಾರಮ್ಮ!

    ಇನ್ನು ವೈಷ್ಣವ್ ಮತ್ತು ಲಕ್ಷ್ಮಿ ಮದುವೆ ಆದ ಮೇಲೆ ಈ ಧಾರಾವಾಹಿಗಳು ಬೇರೆ ಬೇರೆ ಆಗಿ ಪ್ರಸಾರವಾಗಲಿವೆ. ಇವರಿಬ್ಬರ ಮದವೆ ಆಗುತ್ತಾ ಕಾದು ನೋಡಿ.

    MORE
    GALLERIES