ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಭೂಮಿಕಾ ರಮೇಶ್ ಖ್ಯಾತಿ ಪಡೆದಿದ್ದಾರೆ. ಅಕ್ಕಮ್ಮನ ಮುದ್ದಿನ ತಂಗಿ ಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರಿಗೆ 'ದೊರೆಸಾನಿ' ಸೀರಿಯಲ್ ಪ್ರಾಜೆಕ್ಟ್ ಮಿಸ್ ಆಗಿದ್ದು ಯಾಕೆ ಗೊತ್ತಾ?
ಭಾಗ್ಯಲಕ್ಷ್ಮಿ ಸೀರಿಯಲ್ ಎಲ್ಲರನ್ನು ಮೋಡಿ ಮಾಡಿದೆ. ಕಲರ್ಸ್ ಕನ್ನಡದಲ್ಲಿ ಇನ್ಮುಂದೆ ಇದೇ ಧಾರಾವಾಹಿ 2 ಭಾಗವಾಗಿ ಪ್ರಸಾರವಾಗಲಿದೆ. ಲಕ್ಷ್ಮಿ ಪಾತ್ರ ಮಾಡ್ತಿರುವ ಭೂಮಿಕಾ ಎಲ್ಲರ ಗಮನ ಸೆಳೆದಿದ್ದಾರೆ.
2/ 8
ಭೂಮಿಕಾ ರಮೇಶ್ ತಂಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಅಕ್ಕಮ್ಮ ಹೇಳಿದ ಮಾತಿಗೆ ಇಲ್ಲ ಎನ್ನಲ್ಲ. ಸದ್ಯ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮಿ ಮದುವೆ ಸಂಭ್ರಮ ನಡೆಯುತ್ತಿದೆ.
3/ 8
ಭೂಮಿಕಾ ರಮೇಶ್ ಅವರಿಗೆ ಈ ಹಿಂದೆ ದೊರೆಸಾನಿ ಅನ್ನೋ ಪ್ರಾಜೆಕ್ಟ್ ಕೈ ತಪ್ಪಿದೆ. ಭೂಮಿಕಾ ಅವರು ಆ ಸೀರಿಯಲ್ ಆಡಿಷನ್‍ಗೆ ಹೋದಾಗ ಚಿಕ್ಕವಳ ರೀತಿ ಕಾಣ್ತಾ ಇದ್ದೀರಿ ಎಂದು ರಿಜೆಕ್ಟ್ ಆಗಿದ್ರಂತೆ.
4/ 8
ಭೂಮಿಕಾ ರಮೇಶ್ ಅವರು ದೊರೆಸಾನಿ ಸೀರಿಯಲ್ ಆಡಿಷನ್‍ಗೆ ಹೋದಾಗ ಪಿಯುಸಿ ಮಾಡ್ತಾ ಇದ್ರಂತೆ. ಅದಕ್ಕೆ ಆ ಪಾತ್ರಕ್ಕೆ ಚಿಕ್ಕವಳ ರೀತಿ ಕಾಣ್ತಾರೆ ಅಂತ ಬೇಡ ಅಂದ್ರಿದ್ರಂತೆ.
5/ 8
ಅದಾದ ಮೇಲೆ ಭೂಮಿಕಾ ಅವರಿಗೆ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಅವಕಾಶ ಸಿಕ್ಕಿದೆ. ಆ ಧಾರಾವಾಹಿ ಮಿಸ್ ಆಗಿದ್ದೆ ಒಳ್ಳೆದಾಯ್ತು ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ, ಯಾಕಂದ್ರೆ ಅದು ಅಂದುಕೊಂಡುಷ್ಟು ಸಕ್ಸಸ್ ಕಾಣಲಿಲ್ಲ.
6/ 8
ಭೂಮಿಕಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಶೋನಿಂದ ಹೊರ ನಡೆದಿದ್ದರು.
7/ 8
ಭೂಮಿಕಾ ಅವರು ಮೊದಲನೇ ವರ್ಷದ ಬಿಸಿಎ ಓದುತ್ತಾ ಇದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿ ಅವಕಾಶ ಸಿಕ್ಕಿದ್ದಕ್ಕೆ, ಓದಿನ ಜೊತೆ ನಟನೆಯನ್ನು ನಿಭಾಯಿಸುತ್ತಾ ಇದ್ದಾರೆ.
8/ 8
ಭೂಮಿಕಾ ಅವರು ಕ್ಲಾಸಿಕಲ್ ಡ್ಯಾನ್ಸರ್. ಹಲುವು ವರ್ಷಗಳಿಂದ ಭರತನಾಟ್ಯವನ್ನು ಮಾಡುತ್ತಾ ಇದ್ದಾರೆ. ಭೂಮಿಕಾ ಅವರಿಗೆ ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧಿಸಬೇಕು ಎಂಬ ಆಸೆ ಇದೆ.