Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರನ್ನು ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಭೂಮಿಕಾ ರಮೇಶ್ ಭೇಟಿಯಾಗಿದ್ದಾರೆ. ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published:

  • 18

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಧಾರಾವಾಹಿಯಲ್ಲಿ ತಂಗಿ ಪಾತ್ರವನ್ನು ಭೂಮಿಕಾ ರಮೇಶ್ ಅವರು ನಿರ್ವಹಿಸುತ್ತಿದ್ದಾರೆ.

    MORE
    GALLERIES

  • 28

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಸ್ಯಾಂಡಲ್‍ವುಡ್ ಕಿಚ್ಚ ಸುದೀಪ್ ಅವರನ್ನು ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಭೂಮಿಕಾ ರಮೇಶ್ ಭೇಟಿಯಾಗಿದ್ದಾರೆ. ಅದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಲೇಟ್ ಪೋಸ್ಟ್, ಸಂಕ್ರಾಂತಿ 2023, ಮೆಮೋರೆಬಲ್ ಪಿಕ್ ಎಂದು ಭೂಮಿಕಾ ರಮೇಶ್ ಪೋಸ್ಟ್ ಹಾಕಿಕೊಂಡಿದ್ದಾರೆ. ಫೋಟೋಗಳಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 48

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರ ಮಾಡ್ತಿರುವ ನಟಿಯ ಹೆಸರು ಭೂಮಿಕಾ ರಮೇಶ್ ಅಂತ. ಇದೇ ಮೊದಲ ಬಾರಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 58

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಭೂಮಿಕಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಆದ್ರೆ ವೈಯಕ್ತಿಕ ಕಾರಣಗಳಿಂದ ಶೋನಿಂದ ಹೊರ ನಡೆದಿದ್ದರು.

    MORE
    GALLERIES

  • 68

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಭೂಮಿಕಾ ಅವರು ಮೊದಲನೇ ವರ್ಷದ ಬಿಸಿಎ ಓದುತ್ತಾ ಇದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿ ಅವಕಾಶ ಸಿಕ್ಕಿದ್ದಕ್ಕೆ, ಓದಿನ ಜೊತೆ ನಟನೆಯನ್ನು ನಿಭಾಯಿಸುತ್ತಾ ಇದ್ದಾರೆ.

    MORE
    GALLERIES

  • 78

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಭೂಮಿಕಾ ಅವರು ಕ್ಲಾಸಿಕಲ್ ಡ್ಯಾನ್ಸರ್. ಹಲುವು ವರ್ಷಗಳಿಂದ ಭರತನಾಟ್ಯವನ್ನು ಮಾಡುತ್ತಾ ಇದ್ದಾರೆ. ಭೂಮಿಕಾ ಅವರಿಗೆ ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧಿಸಬೇಕು ಎಂಬ ಆಸೆ ಇದೆ.

    MORE
    GALLERIES

  • 88

    Actress Bhoomika: ಕಿಚ್ಚ ಸುದೀಪ್ ಭೇಟಿಯಾದ 'ಭಾಗ್ಯಲಕ್ಷ್ಮಿ' ಸೀರಿಯಲ್‍ನ ಭೂಮಿಕಾ ರಮೇಶ್!

    ಭೂಮಿಕಾ ತಂದೆ-ತಾಯಿಗೆ ಮಗಳು ನಟಿ ಆಗಬೇಕು ಎಂಬ ಆಸೆ ಇತ್ತಂತೆ. ಅದಕ್ಕೆ ಮಗಳಿಗೆ ಒಪ್ಪಿಸಿ ಈ ಧಾರಾವಾಹಿಗೆ ಕಳಿಸಿದ್ದಾರೆ. ಭೂಮಿಕಾ ಧಾರಾವಾಹಿಗೆ ಸೆಲೆಕ್ಟ್ ಆದ ಮೇಲೆ ನಟನೆಯ ಟ್ರೈನಿಂಗ್ ಪಡೆದಿದ್ದಾರೆ.

    MORE
    GALLERIES