ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಶುರುವಾಗಿರುವ ಭಾಗ್ಯಲಕ್ಷ್ಮಿ ಮತ್ತು ತ್ರಿಪುರ ಸುಂದರಿ ಧಾರಾವಾಹಿಗಳು ಬೇಗನೇ ಬೇರೆ ಭಾಷೆಯ ತನಕ ರೀಚ್ ಆಗಿವೆ. ಒಡಿಶಾದಲ್ಲಿ ಮೋಡಿ ಮಾಡಲು ಈ 2 ಧಾರಾವಾಹಿಗಳು ಸಿದ್ಧವಾಗಿವೆ.
2/ 8
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ.
3/ 8
ಭಾಗ್ಯಲಕ್ಷ್ಮಿ ಧಾರಾವಾಹಿಯು ಅಕ್ಕ-ತಂಗಿಯರ ಆಧಾರಿತ ಕಥೆ ಆಗಿದೆ. ಅಕ್ಕ-ತಂಗಿಯರ ಬಾಂದವ್ಯ ಎಲ್ಲರನ್ನೂ ಹಿಡಿದಿಡುತ್ತಿದೆ. ಸದ್ಯ ಧಾರಾವಾಹಿಯಲ್ಲಿ ಲಕ್ಷ್ಮಿ ಮದುವೆ ನಡೆಯುತ್ತಿದೆ.
4/ 8
ಭಾಗ್ಯಲಕ್ಷ್ಮಿ ಧಾರಾವಾಹಿ ಒಡಿಯಾ ಭಾಷೆಗೆ ಮಾತ್ರವಲ್ಲ, ಈಗಾಗಲೇ ಹಿಂದಿ ಭಾಷೆಯಲ್ಲೂ ಧಾರಾವಾಹಿ ಪ್ರಸಾರವಾಗ್ತಿದೆ. ಅದಕ್ಕೆ ಧಾರಾವಾಹಿ ತಂಡ ಖುಷಿಯಲ್ಲಿದೆ.
5/ 8
ಇನ್ನು ತ್ರಿಪುರ ಸುಂದರಿ ಧಾರಾವಾಹಿಯೂ ಸಹ ಒಡಿಯಾ ಭಾಷೆಗೆ ಡಬ್ ಆಗ್ತಿದೆ. ಈ ಧಾರಾವಾಹಿ ತಂಡವೂ ಸಹ ಈ ಖುಷಿಯನ್ನು ಹಂಚಿಕೊಂಡಿದೆ.
6/ 8
ತ್ರಿಪುರ ಸುಂದರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗ್ತಿದೆ. ಇದೊಂದು ವಿಭಿನ್ನ ಕಥೆಯಾಗಿದೆ. ಗಂಧರ್ವ ಲೋಕದ ಕಥೆಯನ್ನು ಒಳಗೊಂಡಿದೆ.
7/ 8
27 ವರ್ಷಗಳ ಹಿಂದೆ ಗಂಧರ್ವ ಲೋಕದ ರಾಜಕುಮಾರ ಭೂಮಿಗೆ ಬಂದಿದ್ದಾನೆ. ಸಾಮಾನ್ಯ ಮನುಷ್ಯನಂತೆ ಬದುಕುತ್ತಿದ್ದಾನೆ. ಅವನು ಈಗ ಗಂಧರ್ವ ಲೋಕಕ್ಕೆ ಹೋಗಬೇಕಿದೆ.
8/ 8
ಆಮ್ರಪಾಲಿ ಭೂಲೋಕದಲ್ಲಿ ರಾಜಕುಮಾರನನ್ನು ಹುಡುಕಲು ಬಂದಿದ್ದಾಳೆ. ರಾಜಕುಮಾರ ಸಿಗದೇ ಪರದಾಡುತ್ತಿದ್ದಾಳೆ. ಅವನನ್ನು ಹುಡುಕಲು ಕೊಟ್ಟಿದ್ದ ಪದಕವನ್ನೂ ಕಳೆದುಕೊಂಡಿದ್ದಾಳೆ.
First published:
18
Colors Kannada Serials: ಒಡಿಯಾ ಭಾಷೆಗೆ ಡಬ್ ಆಗ್ತಿವೆ ಭಾಗ್ಯಲಕ್ಷ್ಮಿ ಮತ್ತು ತ್ರಿಪುರ ಸುಂದರಿ ಸೀರಿಯಲ್ಸ್!