ಹಿಟ್ ಸೀರಿಯಲ್‍ಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡದಲ್ಲಿ ಸದ್ಯ ರಾತ್ರಿ 8.30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿ ಮೊದಲು ರಾತ್ರಿ 9.30ಕ್ಕೆ ಪ್ರಸಾರವಾಗ್ತಿತ್ತು. ಬಿಗ್ ಬಾಸ್ 09 ಶುರುವಾದಾಗ, ರಾತ್ರಿ 8.30ಕ್ಕೆ ಪ್ರಸಾರವಾಗಲು ಶುರುವಾಯ್ತು.
2/ 8
ಲಕ್ಷಣ ಧಾರಾವಾಹಿ ದಿನಕ್ಕೊಂಡು ತಿರುವುಗಳನ್ನು ಪಡೆಯುತ್ತಾ ಜನರಿಗೆ ಇಷ್ಟ ಆಗಿದೆ. ನಕ್ಷತ್ರಾ-ಭೂಪತಿ ಪ್ರೀತಿ. ಶ್ವೇತಾ ಕುತಂತ್ರ, ಡೆವಿಲ್ ಭಾರ್ಗವಿ ಆಟ ಎಲ್ಲವೂ ಅಭಿಮಾನಿಗಳನ್ನು ಹಿಡಿದಿಟ್ಟಿದೆ.
3/ 8
ಆದ್ರೆ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಟ್ಟಿದ್ದು, ಅಂತರಪಟ ಎನ್ನುವ ಹೊಸ ಧಾರಾವಾಹಿ ಏಪ್ರಿಲ್ 24ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ ಎಂದು ತಿಳಿಸಿದೆ.
4/ 8
ಹಾಗಾದ್ರೆ ಈಗ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ಮುಗಿಯುತ್ತಾ ಎನ್ನುವ ಪ್ರಶ್ನೆಗಳು ಎದ್ದಿವೆ. ಇಲ್ಲ ಬೇರೆ ಯಾವುದಾದ್ರೂ ಧಾರಾವಾಹಿ ಮುಕ್ತಾಯವಾಗುತ್ತಿದೆಯೋ ಗೊತ್ತಿಲ್ಲ. ಲಕ್ಷಣ ಧಾರಾವಾಹಿ ಟೈಮ್ ಪದೇ ಪದೇ ಬದಲಾಗುತ್ತಿರುವುದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
5/ 8
ಅಂತರಪಟ ಧಾರಾವಾಹಿಗೆ ನಾಯಕನಾಗಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಅವರ ಪತಿ ಚಂದನ್ ಅವರ ಎಂಟ್ರಿ ಆಗಿದೆ. ಪ್ರೋಮೋದಲ್ಲಿ ನಾಯನಿಗೆ ಅದ್ಧೂರಿ ವೆಲ್ ಕಮ್ ಸಿಕ್ಕಿದೆ.
6/ 8
ಈ ಧಾರಾವಾಹಿಯಲ್ಲಿ ಚಂದನ್ ಹೆಸರು ಸುಶಾಂತ್ ರಾಜ್. ದೊಡ್ಡ ಶ್ರೀಮಂತ ಮನೆ ಹುಡುಗ. ಬಯಸಿದ್ದೆಲ್ಲಾ ಕಣ್ಮುಂದೆ ಬರುತ್ತೆ. ಕಷ್ಟ ನೋಡದ ಹುಡುಗ.
7/ 8
ಸುಶಾಂತ್ ರಾಜ್ ಅಪ್ಪ ಮಗನಿಗೆ ಒಂದು ವಾರ ಟೈಮ್ ಕೊಟ್ಟಿದ್ದಾರೆ. ಜೀವನದಲ್ಲಿ ಏನು ಆಗಬೇಕು ಎಂದುಕೊಂಡಿದ್ದಿ ಡಿಸೈಡ್ ಮಾಡಿ ಎಂದು ಹೇಳಿದ್ದಾರೆ.
8/ 8
ಇದರಲ್ಲಿ ನಾಯಕ ತಾನು ಏನಬೇಕು ಎಂಬ ಗೊಂದಲದಲ್ಲಿದ್ದಾರೆ. ಒಂದು ಕಡೆ ಬ್ಯುಸಿನೆಸ್ ಮಾಡೋಣ ಎಂದುಕೊಳ್ತಿದ್ದಾನೆ. ಇನ್ನೊಂದೆಡೆ ಹೀರೋ ಆಗಬೇಕು ಎಂದುಕೊಳ್ತಿದ್ದಾನೆ. ಏನಾಗ್ತಾನೆ ಅಂತ ನೋಡೋಕೆ ಧಾರಾವಾಹಿ ಬರೋವರೆಗೂ ಕಾಯಬೇಕು.
First published:
18
Antarapata-Lakshana: ಏಪ್ರಿಲ್ 24ರಿಂದ ಅಂತರಪಟ ಧಾರಾವಾಹಿ, ಲಕ್ಷಣ ಸೀರಿಯಲ್ ಮುಗಿಯುತ್ತಾ?