Anubandha: ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ ಸೇರಿ 3 ಸಾವಿರಕ್ಕೂ ಹೆಚ್ಚು ಎಪಿಸೋಡ್, ಅನುಬಂಧದಲ್ಲಿ ಆನಂದಭಾಷ್ಪ

ಪುಟ್ಟಗೌರಿ ಮದುವೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಸೀರಿಯಲ್. ಯಾವುದನ್ನು ಮಿಸ್ ಮಾಡಿದ್ರೂ ಆ ಧಾರಾವಾಹಿಯನ್ನು ಜನ ಮಿಸ್ ಮಾಡ್ತಾ ಇರಲಿಲ್ಲ. ಅದರ ಮುಂದಿನ ಭಾಗ ಮಂಗಳಗೌರಿ ಧಾರಾವಾಹಿ ಬರ್ತಾ ಇತ್ತು.

First published: