Real Life: ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು? ಮನೆಯಲ್ಲೂ ಕೋಪಿಷ್ಠಾನಾ ಈತ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್‍ನ ಭಾಗ್ಯ ಗಂಡ ತಾಂಡವ್ ಕೋಪಿಷ್ಠ. ತನ್ನ ಹೆಂಡ್ತಿಗೆ ಯಾವಾಗಲು ಬೈಯ್ತಾ ಇರುತ್ತಾನೆ. ತಾಂಡವ್‍ನ ನಿಜ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ.

First published: