Gandhada Gudi: ಗಂಧದಗುಡಿ ನೋಡಲು ಕ್ಲಾಸ್ ಬಂಕ್ ಮಾಡಿದ ವಿದ್ಯಾರ್ಥಿಗಳು, ಕಾಲೇಜ್ ಖಾಲಿ ಖಾಲಿ

ಕೋಲಾರದಲ್ಲಿ ವಿದ್ಯಾರ್ಥಿಗಳು ಅಪ್ಪು ಸಿನಿಮಾ ನೋಡಲು ಕ್ಲಾಸ್ ಬಂಕ್ ಮಾಡಿದ್ದಾರೆ. ಗಂಧದ ಗುಡಿ ಸಿನಿಮಾ ಹವಾ ಎಲ್ಲೆಡೆ ಹಬ್ಬಿದ್ದು ಟಿಕೆಟ್​ಗಾಗಿ ಜನ ಮುಗಿಬೀಳುತ್ತಿದ್ದಾರೆ.

First published: