Madhagaja ಸಿನಿಮಾ ನೋಡಲು ಇಡೀ ಕಾಲೇಜಿಗೆ ರಜೆ ನೀಡಿ ಅಂತ ಪ್ರಿನ್ಸಿಪಲ್​ಗೆ ಪತ್ರ ಬರೆದ Srimurali ಅಭಿಮಾನಿ

ನಿರ್ದೇಶಕ ಮಹೇಶ್ ಕುಮಾರ್ (Mahesh Kumar) ಆ್ಯಕ್ಷನ್​ ಕಟ್​ ಹೇಳಿರುವ ಸಿನಿಮಾ ಮದಗಜMadhagaja Movie) ಅಬ್ಬರಿಸೋಕೆ ಸಿದ್ಧವಾಗಿದೆ. ಈಗಾಗಲೇ ರಿಲೀಸ್​ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಸಿನಿಮಾದ ಪ್ರಚಾರ ಆರಂಭಿಸಿದೆ. ಇನ್ನು ನೆಚ್ಚಿನ ನಟನ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಶ್ರೀಮುರಳಿ (Srimurali) ಅವರ ಅಭಿಮಾನಿಯೊಬ್ಬರು ಸಿನಿಮಾ ನೋಡಲು ಒಂದು ದಿನ ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರ ಬರೆದಿದ್ದಾರೆ.

First published: