ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸಿಟಾಡೆಲ್ ಇಂಗ್ಲಿಷ್ ಆವೃತ್ತಿಯಲ್ಲಿ ನಟಿಸಿದ್ದಾರೆ. ಇದರಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಮಿಂಚಿದ್ದರು. ನಾಯಕನೊಂದಿಗಿನ ಲಿಪ್ ಲಾಕ್ ದೃಶ್ಯಗಳು ಸಂಚಲನ ಮೂಡಿಸಿವೆ. ಆದರೆ ಈಗ ಅದೇ ವೆಬ್ ಸೀರೀಸ್ ಇದೀಗ ರಿಮೇಕ್ ಆಗುತ್ತಿದ್ದು, ಅಷ್ಟೇ ಬೋಲ್ಡ್ ಆಗಿ ಸಮಂತಾ ಅಭಿನಯಿಸುತ್ತಾರಾ ಎನ್ನುವ ಪ್ರಶ್ನೆ ಕಾಡ್ತಿದೆ.