Samantha: ಯಶೋದಾ ಸಕ್ಸಸ್​​ನಲ್ಲಿದ್ದ ಸಮಂತಾಗೆ ಕೋರ್ಟ್​ ಶಾಕ್; ಯಾಕ್ ಹಿಂಗಾಯ್ತು?

Yashoda Movie: ತೆಲುಗಿನ ಯಶೋದಾ ಸಿನಿಮಾಗೆ ಸಿಟಿ ಸಿವಿಲ್ ಕೋರ್ಟ್​ ಶಾಕ್ ನೀಡಿದೆ. ಕೋರ್ಟ್ ಆದೇಶದ ಹಿನ್ನೆಲೆ ಡಿಸೆಂಬರ್ 19ರಂದು ಒಟಿಟಿಯಲ್ಲಿ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ. ಒಟಿಟಿ ಪ್ರದರ್ಶನ ಸ್ಥಗಿತಗೊಳಿಸುವಂತೆ ನ್ಯಾಯಲಯ ಆದೇಶ ನೀಡಿದೆ.

First published: