Samantha: ಸೋಶಿಯಲ್ ಮೀಡಿಯಾದಿಂದ ಸಮಂತಾ ದೂರ, ದೂರ; ಸ್ಯಾಮ್ ಸೈಲೆಂಟ್ ಆಗಿದ್ಯಾಕೆ?

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ನಟಿ ಸಮಂತಾ ಇದೀಗ ಸಾಮಾಜಿಕ ಮಾಧ್ಯಮ ಬಳಕೆಯಿಂದ ದೂರವಿದ್ದಾರೆ. ನಟಿಯರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ವಿಚಾರಗಳ ಅಪ್ಡೇಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲೇ ಅಭಿಮಾನಿಗಳಿಗೆ ನೀಡ್ತಾರೆ. ಆದ್ರೆ ಸಮಂತಾ ಯಾಕೆ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದಾರೆ.

First published: