Meera Jasmine: ಮೀರಾ ಜಾಸ್ಮಿನ್ ಓಣಂ ಆಚರಣೆ; ಚೆಂದದ ಫೋಟೋ ಹಂಚಿಕೊಂಡ ನಟಿ

ದೇಶದಾದ್ಯಂತ ಓಣಂ ಸಂಭ್ರಮ ಮನೆ ಮಾಡಿದೆ. ನಟಿ ಮೀರಾ ಜಾಸ್ಮಿನ್ ಸಹ ಓಣಂ ಹಬ್ಬ ಆಚರಿಸಿದ್ದಾರೆ. ಚೆಂದದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published: