ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ Raayan Raj Sarja: ಕೇಕ್​ ಮಾಡಿದ್ದು ಯಾರು ಗೊತ್ತಾ..?

ಸರ್ಜಾ ಹಾಗೂ ರಾಜ್​ ಕುಟುಂಬದ ಕುಡಿ ರಾಯನ್​ ರಾಜ್​ ಸರ್ಜಾಗೆ (Happy Birthday Raayan Sarja) ಇಂದು ಒಂದು ವರ್ಷ ತುಂಬಿದೆ. ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಯನ್​ ಸರ್ಜಾಗೆ (Raayan Sarja) ವಿಶೇಷ ವ್ಯಕ್ತಿ ಕೇಕ್​ ಮಾಡಿ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: