Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

Chiranjeevi: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಕಾರ್ಯಕ್ರಮದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತಾಡಿದ್ದಾರೆ. ನಟ-ನಟಿಯರಿಗೆ ಆಗುವ ಅವಮಾನದ ಬಗ್ಗೆ ಚಿರಂಜೀವಿ ಬೇಸರ ವ್ಯಕ್ತಪಡಿಸಿದ್ದಾರೆ.

First published:

  • 18

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ನಜ್ಜನ್ ವಿತ್ ಸ್ಮಿತಾ ಎಂಬ ಟಾಕ್ ಶೋ ಮೂಲಕ ಗಾಯಕಿ ಸ್ಮಿತಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಮತ್ತು ಕೆರಿಯಲ್ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ಕಾರ್ಯಕ್ರಮವು ವೇದಿಕೆಯಾಗಲಿದೆ.

    MORE
    GALLERIES

  • 28

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ಒಟಿಟಿ ಪ್ಲಾಟ್​ಫಾರ್ಮ್​ ಸೋನಿಲಿವ್​ನಲ್ಲಿ ಪ್ರಸಾರವಾಗಲಿದ್ದಾರೆ. ಮೊದಲ ಅತಿಥಿಯಾಗಿ ಮೆಗಾಸ್ಟಾರ್ ಚಿರಂಜೀವಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಇದೀಗ ವೈರಲ್ ಆಗಿದೆ.

    MORE
    GALLERIES

  • 38

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ಈ ಪ್ರೋಮೋದಲ್ಲಿ ಕೆಲ ಅಭಿಮಾನಿಗಳು ತಮ್ಮ ಮೇಲೆ ಹೂವಿನ ಮಳೆಗರೆದರೆ, ಕೆಲವರು ಕೋಳಿ ಮೊಟ್ಟೆ ಎಸೆದಿದ್ದಾರೆ ಎಂದು ಚಿರಂಜೀವಿ ತನಗಾದ ಕಹಿ ಅನುಭವದ ಬಗ್ಗೆ ಕೂಡ ಮಾತಾಡಿದ್ದಾರೆ.

    MORE
    GALLERIES

  • 48

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ಚಿರಂಜೀವಿ ಮೇಲೆ ಮೊಟ್ಟೆ ಎಸೆದ ಬಗ್ಗೆ ಮಾತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಚಿರಂಜೀವಿ ಮೇಲೆ ಯಾವಾಗ? ಯಾರು ಮೊಟ್ಟೆ ಎಸೆದಿದ್ರು ಗೊತ್ತಾ?

    MORE
    GALLERIES

  • 58

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    2008ರಲ್ಲಿ ಚಿರಂಜೀವಿ ರಾಜಕೀಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಆಂಧ್ರದಲ್ಲಿ ನಡೆದ ಪಾದಯಾತ್ರೆಯಲ್ಲಿ ನಟ ಚಿರಂಜೀವಿ ಭಾಗವಹಿಸಿದ್ರು.

    MORE
    GALLERIES

  • 68

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವೇಳೆ ಕಿಡಿಗೇಡಿ ಚಿರಂಜೀವಿ ಮೇಲೆ ಮೊಟ್ಟೆ ಎಸೆದಿದ್ದಾನೆ. ಮೊಟ್ಟೆ ಮೆಗಾಸ್ಟಾರ್ ಮುಖದ ಮೇಲೆಯೇ ಬಿದ್ದಿತ್ತು.

    MORE
    GALLERIES

  • 78

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ಮೊಟ್ಟೆ ಎಸೆತಕ್ಕೊಳಗಾದ ಬಳಿಕ ಮಾತಾಡಿದ್ದ ಚಿರಂಜೀವಿ, ನನ್ನ ಮೇಲೆ ಮೊಟ್ಟೆ ಎಸೆದವರಿಗೆ ಧನ್ಯವಾದಗಳು ತಿಳಿಸಿದ್ರು.

    MORE
    GALLERIES

  • 88

    Chiranjeevi: ಮೆಗಾಸ್ಟಾರ್ ಮೇಲೆ ಮೊಟ್ಟೆ ಎಸೆತ! ಚಿರಂಜೀವಿ ವಿಡಿಯೋ ವೈರಲ್, ನಟನ ಬೇಸರ

    ರಾಜಕೀಯ ಮುಳ್ಳಿನ ಹಾದಿ ಅಂತ ನನಗೆ ತಿಳಿದಿದೆ ಎಂದು ಹೇಳಿದ್ರು. ಹಿಂದೆ ನಡೆದಿದ್ದ ಘಟನೆಯನ್ನೇ ಮೆಗಾಸ್ಟಾರ್ ಈ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರಾ ಎಂದು ನೋಡಲು ಫೆಬ್ರವರಿ 10ರ ವರೆಗೆ ಕಾಯಬೇಕಿದೆ.

    MORE
    GALLERIES