Chiranjeevi Sarja Death Anniversary: ಚಿರು ಮರೆಯಾಗಿ ಆಗಲೇ 2 ವರ್ಷ, ರಾಯನ್ ನಗುವಲ್ಲಿ ಅವರಿನ್ನೂ ಜೀವಂತ

Chiranjeevi Sarja: ಸ್ಯಾಂಡಲ್ ವುಡ್​​ನಲ್ಲಿ ಕಳೆದ 2 ವರ್ಷದಿಂದ ಕರಿ ಛಾಯೆ ಮೂಡಿರುವುದು ಸುಳ್ಳಲ್ಲ. ಒಬ್ಬರ ನಂತರ ಒಬ್ಬ ಅದ್ಭುತ ನಟರನ್ನು ನಾವು ಕಳೆದುಕೊಂಡಿದ್ದೇವೆ. ಎಲ್ಲರ ನೆಚ್ಚು ನಟ ಚಿರಂಜೀವಿ ಸರ್ಜಾ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರಿಲ್ಲದೇ ಇಂದಿಗೆ 2 ವರ್ಷ. ಮುದ್ದಾದ ಸಂಸಾರದ ಕನಸನ್ನು ಹೊಂದಿದ್ದ ಚಿರು ನೆನಪು ಇಂದಿಗೂ ಅಜರಾಮರ.

First published: