Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

Acharya OTT Streaming : ಪೂಜಾ ಹೆಗಡೆ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಮೊದಲ ಭಾಗ ಆರ್ಡಿನರಿಯಾಗಿದೆ, 2ನೇ ಭಾಗ ಅಭಿಮಾನಿಗಳಿಗಾಗಿ ಮೀಸಲಿಡಲಾಗಿದೆ, ಅಲ್ಲಿ ಫೈಟ್, ಬಿಜಿಎಂ, ಹಾಡುಗಳೆಲ್ಲ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ತುಂಬ ಎಮೋಶನಲ್ ಆಗಿದೆ, ಹಿಂದು ಧರ್ಮದ ಕುರಿತು ಮೆಸೇಜ್ ಇದೆ.

First published:

  • 17

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    'ಆರ್‌ಆರ್‌ಆರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1100 ಕೋಟಿ ರೂ. ಗಳಿಗೂ ಅಧಿಕ ಹಣ ಗಳಿಸಿ ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಒಟಿಟಿಯಲ್ಲಿ ಮೇ 20ಕ್ಕೆ ರಾಮ್ ಚರಣ್ ಹವಾ ಎಬ್ಬಿಸಲಿದ್ದಾರೆ. ಕಾರಣ ಅವರ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆ.

    MORE
    GALLERIES

  • 27

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ 'ಆರ್‌ಆರ್‌ಆರ್' ಹಾಗೂ ರಾಮ್ ಚರಣ್ ಮತ್ತು 'ಮೆಗಾ ಸ್ಟಾರ್' ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾಗಳು ಒಂದೇ ದಿನ ಓಟಿಟಿಗೆ ಎಂಟ್ರಿ ನೀಡಲಿವೆ

    MORE
    GALLERIES

  • 37

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    ಮೇ 20ರಂದು 'ಆಚಾರ್ಯ' ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಪ್ರಸಾರ ಆರಂಭಿಸಿದರೆ, 'RRR' ಸಿನಿಮಾವು ಜೀ5ನಲ್ಲಿ ಪ್ರಸಾರ ಆರಂಭಿಸಲಿದೆ.

    MORE
    GALLERIES

  • 47

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    'ಆಚಾರ್ಯ' ಚಿತ್ರವು ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಆಗಿದ್ದು, ಸಾಮಾಜಿಕ ಸಂದೇಶವಿದೆ.ನಿಜ ಜೀವನದ ತಂದೆ-ಮಗನಾದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ ಕಾಂಬಿನೇಶನ್‌ನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ.

    MORE
    GALLERIES

  • 57

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    ಅಪ್ಪ-ಮಗನ ಜೋಡಿ ವರ್ಕೌಟ್​ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹಳೇ ಬಾಟಲಿಗೆ ಹೊಸ ನೀರು ತುಂಬಿಸಿಕೊಟ್ಟಿದ್ದಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗಿತ್ತು.

    MORE
    GALLERIES

  • 67

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    ಪೂಜಾ ಹೆಗಡೆ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಮೊದಲ ಭಾಗ ಆರ್ಡಿನರಿಯಾಗಿದೆ, 2ನೇ ಭಾಗ ಅಭಿಮಾನಿಗಳಿಗಾಗಿ ಮೀಸಲಿಡಲಾಗಿದೆ, ಅಲ್ಲಿ ಫೈಟ್, ಬಿಜಿಎಂ, ಹಾಡುಗಳೆಲ್ಲ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ತುಂಬ ಎಮೋಶನಲ್ ಆಗಿದೆ, ಹಿಂದು ಧರ್ಮದ ಕುರಿತು ಮೆಸೇಜ್ ಇದೆ.

    MORE
    GALLERIES

  • 77

    Ram Charan: ಮೇ 20ರಂದು ಒಟಿಟಿಯಲ್ಲಿ ರಾಮ್​ಚರಣ್​ ಹವಾ! ಒಂದೇ ದಿನ ಎರಡು ಸಿನಿಮಾ ರಿಲೀಸ್​

    ఇక చిరంజీవి సినిమాల విషయానికి వస్తే.. ఆయన తాజాగా నటించిన లేటెస్ట్ సినిమా ఆచార్య మంచి అంచనాల నడుమ ఇటీవల విడుదలై మిక్స్‌డ్ టాక్ తెచ్చుకుంది. ఈ సినిమాలో రామ్ చరణ్ మరో కీలకపాత్రలో కనిపించారు. చిరంజీవి  (Chiranjeevi ), రామ్ చరణ్‌ (Ram Charan)లు తొలిసారి పూర్తి స్థాయిలో కలిసి నటించిన ఈ ‘ఆచార్య’ (Acharya )ను కొరటాల శివ(Koratala Siva) దర్శకత్వం వహించారు. ఆధ్యాత్మికాన్ని నక్సలిజాన్ని మిక్స్ చేసి కొరటాల శివ సరికొత్తగా ఆచార్య సినిమాను తెరకెక్కించారు.

    MORE
    GALLERIES