Niharika Marriage: ನಿಹಾರಿಕಾ ಮದುವೆಯಲ್ಲಿ ಮೆಗಾಸ್ಟಾರ್​ ಕುಟುಂಬ: ಮದುಮಗಳಿಗಾಗಿ ಭಾವನಾತ್ಮಕ ಪೋಸ್ಟ್​ ಮಾಡಿದ ಚಿರಂಜೀವಿ..!

ನಾಳೆ ಸಂಜೆ ನಿಹಾರಿಕಾ ಕೋಣಿದೇಲ ಹಾಗೂ ಚೈತನ್ಯ ಜೊನ್ನಲಗಡ್ಡ ಅವರ ವಿವಾಹ ನಡೆಯಲಿದೆ. ಈಗಾಗಲೇ ಮೆಗಾ ಕುಟುಂಬದ ಸದಸ್ಯರೆಲ್ಲ ಉದಯಪುರ ತಲುಪಿದ್ದಾರೆ. ನಿನ್ನೆ ರಾತ್ರಿ ನಿಹಾರಿಕಾ ಮದುವೆಯಲ್ಲಿ ಸಂಗೀತ​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ಚಿಕ್ಕಂದಿನಿಂದ ಆಡಿಸಿ, ಬೆಳೆಸಿದ ಮಗಳು ನಿಹಾರಿಕಾಗೆ ಚಿರಂಜೀವಿ ಭಾವುಕರಾಗಿ ಒಂದೆರಡು ಸಾಲುಗಳನ್ನು ಬರೆದಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: