God Father: ಪ್ರಮುಖ OTT ಕಂಪನಿಯ ಕೈ ಸೇರಿದೆ ಚಿರಂಜೀವಿ ಅಭಿನಯದ ಗಾಡ್ ಫಾದರ್ ಡಿಜಿಟಲ್ ಹಕ್ಕು!

ನಟ ಚಿರಂಜೀವಿ ಅವರ ಬಹು ನಿರೀಕ್ಷಿತ ಚಿತ್ರ ಚಿತ್ರ ಗಾಡ್ ಫಾದರ್, ಮೆಗಾ ಅಭಿಮಾನಿಗಳಿಗೆ ದಸರಾ ಉಡುಗೊರೆಯಾಗಿ ಈ ಚಿತ್ರ ಮುಂದಿನ ತಿಂಗಳು 5 ರಂದು ಬಿಡುಗಡೆಯಾಗಲಿದೆ. ಇನ್ನು ಗಾಡ್ಫಾದರ್ ಚಿತ್ರದ OTT ಹಕ್ಕುಗಳನ್ನು ನೆಟ್ಫ್ಲೆಕ್ಸ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.

First published: