Chiranjeevi: ಮೂರನೇ ಮದ್ವೆಗೆ ರೆಡಿಯಾಗ್ತಿದ್ದಾರಂತೆ ಚಿರಂಜೀವಿ ಮಗಳು! ಇದು ಕೂಡ ಲವ್​ ಮ್ಯಾರೇಜ್​​, ಕಲ್ಯಾಣ್​ ಕಥೆಯೇನು?

ಶ್ರೀಜಾ ಮತ್ತು ಕಲ್ಯಾಣ್ ದೇವ್ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿರುವ ಹೊತ್ತಿನಲ್ಲಿ, ಮೆಗಾಸ್ಟಾರ್ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

First published: