Sreeja Konidela: ವೈರಲ್ ಆಯ್ತು ಮೆಗಾಸ್ಟಾರ್​ ಮಗಳ ಚಾಟ್​, ಶ್ರೀಜಾ ಮೆಸೇಜ್ ನಲ್ಲಿ ಏನಿದೆ ಗೊತ್ತಾ?

Sreeja Konidela Whatsaap chat: ಕಳೆದ ಕೆಲವು ತಿಂಗಳುಗಳಿಂದ ಮೆಗಾ ಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಚಿರಂಜೀವಿ ಪುತ್ರಿ ಶ್ರೀಜಾ ಅವರ ಮೂರನೇ ಮದುವೆಗೆ ಸಂಬಂಧಿಸಿದ ಹಲವು ವಿಷಯಗಳು ವೈರಲ್ ಆಗುತ್ತಿವೆ. ಈಕೆ ಮೂರನೇ ಮದುವೆಗೆ ರೆಡಿಯಾಗಿದ್ದಾಳೆ ಎಂಬ ಭಾರೀ ಸುದ್ದಿಗಳು ಹರಿದಾಡುತ್ತಿದ್ದು, ಈಗ ಅವರ ಚಾಟ್ ವೈರಲ್ ಆಗಿದೆ.

First published: