Chiranjeevi Birthday: ಮೆಗಾ ಸ್ಟಾರ್ ಚಿರಂಜೀವಿಗೆ ಹುಟ್ಟು ಹಬ್ಬದ ಸಡಗರ; ಬೋಲಾ ಶಂಕರ್ ರಿಲೀಸ್ ಡೇಟ್ ಅನೌನ್ಸ್

ಚಿರಂಜೀವಿ ಹುಟ್ಟುಹಬ್ಬದ ಹಿನ್ನೆಲೆ ಭೋಲಾ ಶಂಕರ್ ಸಿನಿಮಾ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಅನೌನ್ಸ್​ ಮಾಡಲಾಗಿದೆ. 2023ರ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಎಂದು ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

First published: