Chiranjeevi-Surekha 42nd Wedding Anniversary: 42ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಲ್ಲಿ ಚಿರಂಜೀವಿ-ಸುರೇಖಾ: ಇಲ್ಲಿವೆ ಅಪರೂಪದ ಫೋಟೋಗಳು..!

Chiranjeevi-Surekha 42nd Wedding Anniversary: ಮೆಗಾಸ್ಟಾರ್​ ಚಿರಂಜೀವಿ ಹಾಗೂ ಸುರೇಖಾ ದಂಪತಿ ಇಂದು 42ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1980ರ ಫೆ. 20ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿವೆ ಈ ಇವರ ಅರೂಪದ ಚಿತ್ರಗಳು. (ಚಿತ್ರಗಳು ಕೃಪೆ: ಟ್ವಿಟರ್​)

First published: