Kollywood: ಕಷ್ಟದ ಸಮಯದಲ್ಲಿ ನನ್ನ ಕೈ ಬಿಡಲಿಲ್ಲ ಸಮಂತಾ! MeToo ಆರೋಪ ಮಾಡಿದಾಗಲು ಸ್ಯಾಮ್ ನನ್ನ ಜೊತೆಗಿದ್ರು-ಗಾಯಕಿ ಚಿನ್ಮಯಿ
Samantha: ಗಾಯಕಿ ಚಿನ್ಮಯಿ ಶ್ರೀಪಾದ ಒಂದಿಲ್ಲೊಂದು ವಿವಾದಗಳಿಂದ ಸುದ್ದಿ ಆಗ್ತಾನೆ ಇರ್ತಾರೆ. ಸಮಂತಾಗೆ ಅನೇಕ ಸಿನಿಮಾಗಳಲ್ಲಿ ಚಿನ್ಮಯಿ ವಾಯ್ಸ್ ಓವರ್ ನೀಡಿದ್ದಾರೆ. ಇದೀಗ ನಟಿ ಸಮಂತಾ ಬಗ್ಗೆ ಗಾಯಕಿ ಹಾಡಿರುವ ಮಾತುಗಳು ಸಖತ್ ವೈರಲ್ ಆಗಿದೆ.
ಗಾಯಕಿ ಚಿನ್ಮಯಿ ಶ್ರೀಪಾದ ಗಾಯಕಿಯಾಗಿ ಜನಪ್ರಿಯರಾಗಿದ್ದಾರೆ. ಜೊತೆಗೆ ಸಮಂತಾಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗಿರುವ ಚಿನ್ಮಯಿ ಶ್ರೀಪಾದ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮಹಿಳೆಯರಿಗೆ ಆಗುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸುವ ಮೂಲಕ ಅನೇಕ ಭಾರೀ ಸುದ್ದಿಯಾಗಿದ್ದಾರೆ.
2/ 9
ನಟಿ ಸಮಂತಾ ರುತ್ ಪ್ರಭುಗೆ ಹಲವು ಸಿನಿಮಾಗಳಲ್ಲಿ ಧ್ವನಿ ನೀಡಿರುವ ಚಿನ್ಮಯಿ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. MeToo ಚಳವಳಿ ವೇಳೆ ಚಿನ್ಮಯಿ ಹೆಸರು ದೇಶಾದ್ಯಂತ ಟ್ರೆಂಡ್ ಆಗಿತ್ತು.
3/ 9
ಹಿರಿಯ ಸಾಹಿತಿ ವೈರಮುತ್ತು ವಿರುದ್ಧ ಚಿನ್ಮಯಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಹೀಗಾಗಿ ಅವರನ್ನು ಕಾಲಿವುಡ್ ಇಂಡಸ್ಟ್ರಿ ಕೂಡ ಬ್ಯಾನ್ ಕೂಡ ಮಾಡಿತ್ತು. ಗಾಯಕಿ ಚಿನ್ಮಯಿ ಆರೋಪ ಭಾರೀ ಮಟ್ಟದಲ್ಲಿ ಸದ್ದು ಮಾಡಿತ್ತು.
4/ 9
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಗಾಯಕಿ ಚಿನ್ಮಯಿ ಮನಬಿಚ್ಚಿ ಮಾತನಾಡಿದ್ದಾರೆ. ಆಕೆ ತನ್ನ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮತ್ತು ಸಮಂತಾ ಜೊತೆಗಿನ ಸ್ನೇಹದ ಬಗ್ಗೆ ಹೇಳಿದ್ದಾರೆ. ತನ್ನ ಕಷ್ಟದ ಸಮಯದಲ್ಲಿ ಸಮಂತಾ ತನಗೆ ಹೇಗೆ ಬೆಂಬಲವಾಗಿ ನಿಂತರು ಎಂದು ಚಿನ್ಮಯಿ ವಿವರಿಸಿದ್ದಾರೆ.
5/ 9
ಮೀಟೂ ಆರೋಪ ಮಾಡಿದ ಗಾಯಕಿ ಚಿನ್ಮಯಿ ಸಂಕಷ್ಟಕ್ಕೆ ಸಿಲುಕಿದ್ದರು. ಕಷ್ಟದ ಸಮಯದಲ್ಲಿ ಸಮಂತಾ ತಮ್ಮ ಜೊತೆಗಿದ್ದರು ಎಂದು ಚಿನ್ಮಯಿ ಹೇಳಿದ್ದಾರೆ. ತನಗೆ ಎಲ್ಲಾ ಸಮಯದಲ್ಲೂ ಬೆಂಬಲ ನೀಡಿದ್ದಾರೆ. ಕಷ್ಟದ ಸಮಯದಲ್ಲಿ ಕೆಲಸವನ್ನೂ ನೀಡಿದವರು ಸಮಂತಾ ಎಂದು ಹೇಳಿದ್ದಾರೆ. ನನಗೆ ಸಮಂತಾ ನೀಡಿ ಧೈರ್ಯದಿಂದ ಎಲ್ಲಾ ಎದುರಿಸಿದ್ದೇನೆ ಎಂದು ಚಿನ್ಮಯಿ.
6/ 9
ಸಮಂತಾ ಜೊತೆ ಚಿನ್ಮಯಿ ಇಬ್ಬರು ಅನೇಕ ವರ್ಷಗಳಿಂದ ಒಳ್ಳೆಯ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಸಾಧ್ಯವಾದಾಗಲೆಲ್ಲಾ ಭೇಟಿ ಕೂಡ ಆಗ್ತಾರೆ. ಚಿನ್ಮಯಿ ಪತಿ ರಾಹುಲ್ ರವೀಂದ್ರನ್ ಕೂಡ ಸಮಂತಾ ಅವರ ಆತ್ಮೀಯ ಸ್ನೇಹಿತರಾಗಿದ್ದಾರೆ.
7/ 9
ಸಿನಿಮಾಗಳ ವಿಚಾರದ ಜೊತೆಗೆ ಸಮಂತಾ ಅವರ ವೈಯಕ್ತಿಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತವೆ. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ಒಂದಲ್ಲ ಒಂದು ರೂಪದಲ್ಲಿ ಸ್ಯಾಮ್ ಸುದ್ದಿಯಲ್ಲಿರುತ್ತಾರೆ. ಸದ್ಯ ಸ್ಯಾಮ್ ಸಿನಿಮಾಗಳತ್ತ ಗಮನ ಹರಿಸಿದ್ದಾರೆ.
8/ 9
ಇತ್ತೀಚೆಗಷ್ಟೇ ಮಯೋಸಿಟಿಸ್ನಿಂದ ಬಳಲುತ್ತಿದ್ದ ಸಮಂತಾ, ಕೆಲ ತಿಂಗಳುಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದು, ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ತಮ್ಮ ಸಿನಿಮಾಗಳ ಸೆಟ್ಗೆ ಮರಳಿದ್ದಾರೆ. ರಾಜ್-ಡಿಕೆ ನಿರ್ಮಿಸುತ್ತಿರುವ ಸಿಡಾಟೆಲ್ ವೆಬ್ ಸಿರೀಸ್ ಚಿತ್ರೀಕರಣದಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ.
9/ 9
ನಟ ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾದ ಶೂಟಿಂಗ್ನಲ್ಲೂ ಸಮಂತಾ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಸಮಂತಾ ಈ ಚಿತ್ರದ ಸೆಟ್ಗೆ ಬರಲಿದ್ದಾರೆ. ಶಿವ ನಿರ್ವಾಣ ಈ ಚಿತ್ರವನ್ನು ಯೂತ್ ಫುಲ್ ಲವ್ ಸ್ಟೋರಿಯಾಗಿ ನಿರ್ದೇಶಿಸುತ್ತಿದ್ದಾರೆ.
First published:
19