Ranbir Kapoor-Riddhima: ಕಪೂರ್ ಕುಡಿಗಳಾದ ರಣಬೀರ್-ರಿಧಿಮಾರ ಬಾಲ್ಯದ ಚಿತ್ರಗಳು..!
Childhood Photos Of Ranbir Kapoor-Riddhima: ರಿಷಿ ಕಪೂರ್ ಹಾಗೂ ನೀತು ಸಿಂಗ್ ಅವರ ಇಬ್ಬರು ಮಕ್ಕಳಾದ ರಣಬೀರ್ ಕಪೂರ್ ಹಾಗೂ ರಿಧಿಮಾ ಮನೆಯಲ್ಲಿ ಸರಳವಾಗಿ ರಾಖಿ ಹಬ್ಬ ಆಚರಿಸಿದ್ದಾರೆ. ಕಪೂರ್ ಕುಟುಂಬದ ಕುಡಿಗಳಾದ ಈ ಅಕ್ಕ-ತಮ್ಮನ ಬಾಂಧವ್ಯ ತೋರುವ ಬಾಲ್ಯದ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ನೀತು ಸಿಂಗ್ ಇನ್ಸ್ಟಾಗ್ರಾಂ ಖಾತೆ)