KGF 2: ಇವ್ರೇ ನೋಡಿ ನನಗೆ ದುನಿಯಾ ಬೇಕು ಎಂದಿದ್ದ ಜೂ. ರಾಕಿ ಭಾಯ್!
ಅನ್ಮೋಲ್ 18 ವರ್ಷ ವಯಸ್ಸಿನವನಾಗಿದ್ದು, ಪ್ರಸ್ತುತ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ತಮ್ಮ ಎಜುಕೇಷನ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಇವರಿಗೆ ಸಿನಿಮಾದಲ್ಲಿ ನಟಿಸುವುದಕ್ಕಿಂತ ಡ್ಯಾನ್ಸ್ ಮಾಡುವುದು ಇಷ್ಟವಂತೆ. ಬಾಲ್ಯದಿಂದಲೂ ನೃತ್ಯ ತರಬೇತಿ ಪಡೆಯುತ್ತಿದ್ದಾರೆ.
ಳಖಘ ಸದ್ಯ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತಿದೆ. ಒಂದೇ ವಾರದಲ್ಲಿ ಚಿತ್ರ ವಿಶ್ವದಾದ್ಯಂತ 700 ಕೋಟಿ ರೂ. ಏಪ್ರಿಲ್ 14 ರಂದು ಬಿಡುಗಡೆಯಾದ ಕೆಜಿಎಫ್ 2 ಹಿಂದಿ ಆವೃತ್ತಿಯಲ್ಲಿ 200 ಕೋಟಿ ಗಡಿ ದಾಟಿದೆ.
2/ 7
ಕೆಜಿಎಫ್ ಚಾಪ್ಟರ್ 2 ಈ ವೀಕೆಂಡ್ನಲ್ಲೂ ಕೂಡ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಹಿಂದಿ ಅವತರಣಿಕೆ ಒಂದೇ ವಾರದಲ್ಲಿ 250 ಕೋಟಿ ದಾಟಿದ ಏಕೈಕ ಚಿತ್ರ ಇದಾಗಿದೆ.
3/ 7
ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ನಟರಿಗೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಜೂ. ರಾಕಿಭಾಯ್ ಪಾತ್ರದಲ್ಲಿ ನಟಿಸಿದ್ದ ಹುಡುಗನ ಬಗ್ಗೆಯೂ ಚರ್ಚೆಯಾಗುತ್ತಿದೆ. ಕೆಜಿಎಫ್ ಚಾಪ್ಟರ್ ಒಂದರಲ್ಲಿ ಈ ಹುಡುಗನ ಪಾತ್ರ ಬಹಳಷ್ಟು ಸಮಯ ಸ್ಕ್ರೀನ್ನಲ್ಲಿತ್ತು.
4/ 7
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ಜೂನಿಯರ್ ರಾಕಿ ಪಾತ್ರದಲ್ಲಿ ನಟಿಸಿದ್ದ ಈ ಹುಡುಗನ ಹೆಸರು ಅನ್ಮೋಲ್ ವಿಜಯ್ ಭಟ್ಕಳ್.
5/ 7
ಅನ್ಮೋಲ್ 18 ವರ್ಷ ವಯಸ್ಸಿನವನಾಗಿದ್ದು, ಪ್ರಸ್ತುತ ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ತಮ್ಮ ಎಜುಕೇಷನ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಇವರಿಗೆ ಸಿನಿಮಾದಲ್ಲಿ ನಟಿಸುವುದಕ್ಕಿಂತ ಡ್ಯಾನ್ಸ್ ಮಾಡುವುದು ಇಷ್ಟವಂತೆ. ಬಾಲ್ಯದಿಂದಲೂ ನೃತ್ಯ ತರಬೇತಿ ಪಡೆಯುತ್ತಿದ್ದಾರೆ.
6/ 7
ಕೇವಲ ಡ್ಯಾನ್ಸ್ ಮಾತ್ರವಲ್ಲೇ , ಸ್ಟಂಟ್ ಕೂಡ ಇಷ್ಟ ಪಡುತ್ತಾರಂತೆ. ಹೀಗಾಗಿ ಪ್ರತಿದಿನ ಡಿಫ್ರೆಂಟ್ ಡಿಫ್ರೆಂಟ್ ಸ್ಟಂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
7/ 7
ಕೆಜಿಎಫ್ ಸಿನಿಮಾದಲ್ಲಿ ಜೂನಿಯರ್ ರಾಕಿಭಾಯ್ ಪಾತ್ರದ ಶೂಟಿಂಗ್ ಮುಗಿಸಲು ಬರೋಬ್ಬರಿ ಒಂದು ವರ್ಷ ನಡೀತು. ಇನ್ನೂ ಕನ್ನಡ ಪದಕ ಸಿನಿಮಾದಲ್ಲೂ ಇವರು ನಟಿಸಿದ್ದಾರೆ.
First published:
17