KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಶೂಟಿಂಗ್​ಗೆ ಬ್ರೇಕ್ ಕೊಟ್ಟ ಸ್ಯಾಂಡಲ್​ವುಡ್ ಮಂದಿ ಇದೀಗ ಕ್ರಿಕೆಟ್ ಫೀಲ್ಡ್​ಗೆ ಇಳಿದಿದ್ದಾರೆ. ಕಿಚ್ಚ ಸುದೀಪ್, ಡಾಲಿ ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಮುಂತಾದ ನಟರು ಕೆಸಿಸಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.

First published:

  • 18

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಕನ್ನಡ ಚಲನಚಿತ್ರ ಕಪ್ (KCC Cup) ಟೂರ್ನಿ ಆರಂಭ ಆಗಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು, ತಂತ್ರಜ್ಞರು ಆಟ ಆಡಲು ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಕೆಲ ದಿನಗಳಿಂದ ಎಲ್ಲಾ ಟೀಮ್ ಸಹ ಪ್ರ್ಯಾಕ್ಟೀಸ್​ನಲ್ಲಿ ಸಕ್ರಿಯರಾಗಿದ್ರು. ಇದೀಗ ಫೀಲ್ಡ್​ಗೆ ಇಳಿದಿದ್ದಾರೆ.

    MORE
    GALLERIES

  • 28

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಕೆಸಿಸಿ ಕಪ್ ನೇತೃತ್ವವನ್ನು ಕಿಚ್ಚ ಸುದೀಪ್ ವಹಿಸಿಕೊಂಡಿದ್ದಾರೆ/ ಕೆಸಿಸಿ ಮೂರನೇ ಆವೃತ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಫೆ.24) ಉದ್ಘಾಟನೆ ಮಾಡಿದರು.

    MORE
    GALLERIES

  • 38

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಕೆಸಿಸಿ’ ಪಂದ್ಯಗಳು ನಡೆಯುತ್ತಿವೆ. ಕರುನಾಡ ಧ್ವಜ ಹಾರಿಸುವ ಮೂಲಕ ಉದ್ಘಾಟನೆ ಮಾಡಲಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಸಿಎಂ ಜೊತೆ ಸಚಿವ ಕೆ.ಸುಧಾಕರ್ ಕೂಡ ಸಾಥ್ ನೀಡಿದ್ದಾರೆ.

    MORE
    GALLERIES

  • 48

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಸೇರಿದಂತೆ ಅನೇಕ ಸ್ಯಾಂಡಲ್​ವುಡ್​ ಹಿರಿಯ ಕಲಾವಿದರು ಕೂಡ ಕೆಸಿಸಿ ಕಪ್ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ರವಿಚಂದ್ರನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    MORE
    GALLERIES

  • 58

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಕಿಚ್ಚ ಸುದೀಪ್, ಡಾಲಿ ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಮುಂತಾದ ಸ್ಟಾರ್ ನಟರು ಕೆಸಿಸಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲರ ಉತ್ಸಾಹದಿಂದಾಗಿ ಟೂರ್ನಿಯ ಮೆರುಗು ಹೆಚ್ಚಿದೆ. ಒಟ್ಟು 6 ತಂಡಗಳು ಪರಸ್ಪರ ಹಣಾಹಣಿ ನಡೆಸುತ್ತಿವೆ.

    MORE
    GALLERIES

  • 68

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟರ್​ಗಳು ಕೂಡ ‘ಕರ್ನಾಟಕ ಚಲನಚಿತ್ರ ಕಪ್’ನಲ್ಲಿ ಆಡುತ್ತಿದ್ದಾರೆ. ಇದರಿಂದಾಗಿ ಕ್ರೀಡಾಭಿಮಾನಿಗಳನ್ನು ಈ ಟೂರ್ನಿ ಮತ್ತಷ್ಟು ಇಷ್ಟ ಆಗಲಿದೆ. ಫೆ.24 ಮತ್ತು ಫೆ.25ರಂದು 2 ದಿನಗಳ ಕಾಲ ಪಂದ್ಯಗಳು ನಡೆಯಲಿವೆ.

    MORE
    GALLERIES

  • 78

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಕೆಸಿಸಿ ಉದ್ಘಾಟವೆ ವೇಳೆ 80 ಅಡಿ ಉದ್ದ, 140 ಅಡಿ ಅಗಲದ ಕನ್ನಡ ಬಾವುಟವನ್ನು ಅನಾವರಣ ಮಾಡಲಾಯಿತು. ಇದು ಕನ್ನಡಿಗರ ಪಾಲಿನ ಹೆಮ್ಮೆಯ ಸಂಗತಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 88

    KCC: ಕ್ರಿಕೆಟ್ ಫೀಲ್ಡ್​ಗೆ ಇಳಿದ ಸ್ಯಾಂಡಲ್​ವುಡ್ ಮಂದಿ; ಕನ್ನಡ ಚಲನಚಿತ್ರ ಕಪ್ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ನೆಚ್ಚಿನ ತಾರೆಯರು ಬ್ಯಾಟ್ ಬೀಸುವುದನ್ನು ನೋಡಲು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ನಟರ ಕ್ರಿಕೆಟ್ ಆಟ ನೋಡಿ ಅಭಿಮಾನಿಗಳು ಕೂಡ ಎಂಜಾಯ್ ಮಾಡ್ತಿದ್ದಾರೆ.

    MORE
    GALLERIES